ತಮಿಳುನಾಡಿನ ಕುಂಚಿಟಿಗ ಭಕ್ತರು ವಡ್ಡಗೆರೆ ದೇವಾಲಯಕ್ಕೆ ಭೆಡಿ - ಡಾ.ಹನುಮಂತನಾಥಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ದರ್ಶನ
ಕೊರಟಗೆರೆ ತಾಲೂಕಿನ ವಡ್ಡಗೆರೆ ವೀರನಾಮ್ಮ ದೇವಾಲಯಕ್ಕೆ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ತಮಿಳುನಾಡಿನ ಭಕ್ತರ ಪಾಲೊಂಡಿದ್ದರು. ಕುಂಚಿಟಿಗ ಸಮುದಾಯದ ತಮಿಳುನಾಡು ರಾಜ್ಯಾಧ್ಯಕ್ಷ ಗಣಪತಿನ್, ಮುಖಂಡರಾದ ಅಳಗೇಶನ್,ಪಳನಿಸ್ವಾಮಿ, ಪಾಲ್ ಪಂತಿ ಸೇರಿದಂತೆ ಇತರರು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಸಾನಿಧ್ಯದಲ್ಲಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ಶಿವಕುಮಾರಸ್ವಾಮಿ, ಅರ್ಚಕ ವಿನಯ್ ಕುಮಾರ್ ಪೂಜಾರ್, ದೇವಾಲಯದ ಅಧ್ಯಕ್ಷ ನಾಗಭೂಷಣ್ ಸೇರಿದಂತೆ ಇತರರು ಇದ್ದರು
Comments