ಉಗ್ರರಿಗೆ ಅತಿ ಹೆಚ್ಚು ಬೆಂಬಲ ಕೊಡ್ತಿರೋದು ಪಾಕಿಸ್ತಾನ ಅಲ್ಲ ನಮ್ಮಲ್ಲೇ ಇರುವ ಕೆಲವು ಹಂದಿಗಳು...
ಮೋದಿ ಅಲ್ಲ ಯೋಗಿ ಬಂದ್ರು ಅಷ್ಟೇ, ಸಾಯುವ ಸೈನಿಕರ ಸಂಖ್ಯೆ ಕಡಿಮೆ ಮಾಡಬಹುದೇ ವಿನಃ ನಿಲ್ಲಿಸಲು ಮಾತ್ರ ಸಾಧ್ಯವಿಲ್ಲ... ಇಷ್ಟಕ್ಕೆಲ್ಲ ಮೂಲ ಕಾರಣ ಚಾಚಾ ಅವತ್ತು ಸಂವಿಧಾನವನ್ನು ರಚಿಸಿದ ಸ್ವತಃ ಅಂಬೇಡ್ಕರ್ ರವರೇ ವಿರೋಧಿಸಿದ್ದ 370 ನೇ ವಿಧಿ! ಅದೇ ಕಾಶ್ಮೀರಕ್ಕೆ ಕೊಡುವ ವಿಶೇಷ ಸ್ಥಾನಮಾನವನ್ನ ಒಪ್ಪಿಕೊಂಡ ಚಾಚಾ ದಿನನಿತ್ಯ ಕಾಶ್ಮೀರದಲ್ಲಿ ನರಕ ದರ್ಶನಕ್ಕೆ ಅನುವು ಮಾಡಿಕೊಟ್ರು...ಯಾವಾಗ ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡೋದು ಸಾಂವಿಧಾನಿಕವಾಗಿ ಕಡಿಮೆ ಆಯ್ತೋ ಇಸ್ಲಾಮಿಕ್ ಉಗ್ರರಿಗೆ ಅದೊಂದು ಸ್ವರ್ಗದ ತಾಣವಾಯ್ತು, ಇದನ್ನು ಕೂಡ ಕಾಂಗ್ರೆಸ್ ವೋಟ್ ಬ್ಯಾಂಕ್ಗೆ ಬಳಸಿಕೊಂಡ್ರು, ಆಮೇಲೆ ಇಂದಿರಾ, ಶಾಸ್ತ್ರೀಜಿ ,ಅಟಲ್ ರಂತಹ ಧೈರ್ಯವಂತ ಪ್ರಧಾನಿಗಳು ಬಂದರೂ ಸಹ ಆ 370 ನೇ ವಿಧಿಯನ್ನ ರದ್ದು ಮಾಡಲಾಗಲಿಲ್ಲ, ಇವತ್ತು ಮೋದಿ ಕೈಲೂ ಆಗ್ತಿಲ್ಲ ಬಿಡಿ! ಎಲ್ಲಿಯವರೆಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇರುತ್ತೊ ಅಲ್ಲಿವರೆಗೂ ಸೈನಿಕರು ಬಲಿ ಆಗ್ತಾನೆ ಇರ್ತಾರೆ, ಯಾಕಂದ್ರೆ ಉಗ್ರರಿಗೆ ಅತಿ ಹೆಚ್ಚು ಬೆಂಬಲ ಕೊಡ್ತಿರೋದು ಪಾಕಿಸ್ತಾನ ಅಲ್ಲ ನಮ್ಮಲ್ಲೇ ಇರುವ ಕೆಲವು ಹಂದಿಗಳು...
ಪಂಜಾಬ್ ಕೂಡ ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿದೆ ಅಲ್ಯಾಕೆ ಈ ತರಹದ ಉಗ್ರ ದಾಳಿ ಆಗೋದಿಲ್ಲ ಯಾಕಂದ್ರೆ ಪಂಜಾಬ್ ಮೇಲೆ ಕೇಂದ್ರದ ಹಿಡಿತ ಇದೆ ಆದ್ರೆ ಕಾಶ್ಮೀರದ ಮೇಲೆ ಚಲಾಯಿಸಲು ಕೇಂದ್ರಕ್ಕೆ ಯಾವುದೇ ಅಧಿಕಾರ ಇಲ್ಲ ಕೆಲವನ್ನು ಹೊರತುಪಡಿಸಿ... ಪ್ರತಿ ಚುನಾವಣೆಯಲ್ಲೂ ಬಿಜೆಪಿ ಈ 370 ನೇ ವಿಧಿಯನ್ನ ರದ್ದು ಮಾಡ್ತೀವಿ ಅಂತ ಭರವಸೆ ಕೊಟ್ಕೊಂಡೇ ಬಂದಿದೆ ಆದ್ರೆ ಅದನ್ನು ಜಾರಿಗೊಳಿಸಲು ಮಾತ್ರ ಯತ್ನಿಸುತ್ತಿಲ್ಲ, ಇದಕ್ಕೆ ಪ್ರಮುಖ ವಿರೋಧ ಇರೋದು ಕಾಂಗ್ರೆಸ್ ಮತ್ತು ಎಡಪಕ್ಷಗಳು, ಕಾರಣ ಯಾಕ್ ಅಂತ ಹೇಳ್ಬೇಕಾಗಿಲ್ಲ ವೋಟ್ ಬ್ಯಾಂಕ್ ಅಷ್ಟೇ...
ಇನ್ನು ಬಿಜೆಪಿ ರಾಮಮಂದಿರ ಕಟ್ಟೋದು ಸ್ವಲ್ಪ ತಡವಾದ್ರೂ ಪರ್ವಾಗಿಲ್ಲ ಈ 370 ನೇ ವಿಧಿಯನ್ನ ಮೊದಲು ರದ್ದು ಮಾಡಬೇಕು ಇಲ್ಲದಿದ್ರೆ ಸೈನಿಕರ ಮೇಲೆ ಈ ರೀತಿಯ ದಾಳಿ ಸಾಮಾನ್ಯವಾಗಿ ಬಿಡುತ್ತೆ...ಈ ವಿಷಯದಲ್ಲಿ ಅಟಲ್ ಮತ್ತು ಮೋದಿ ಇಬ್ಬರು ಸೋತಿದ್ದಾರೆ ಅನ್ನೋದು ಮಾತ್ರ ಅಕ್ಷರಶಃ ಸತ್ಯ, ಮತ್ತದೇ ಸಂತಾಪ ಸೂಚಿಸೋದು ಬಾವುಟ ಹೊದಿಸೋದು ಅಷ್ಟೇ, ಅದೇನ್ ಯುದ್ಧವೇ ಹೆಮ್ಮೆಯಿಂದ ಹುತಾತ್ಮರಾದ್ರು ಬಿಡಿ ಅನ್ನೋಕೆ..ಯಾರೋ ತಿರ್ಬೋಕಿ ನಾಯಿಗಳು ಷಂಡರಂತೆ ಬಾಂಬ್ ಸ್ಫೋಟ ಮಾಡಿ ಸೈನಿಕರನ್ನು ಕೊಲ್ತಿದ್ದಾರೆ ಇಷ್ಟಾದರೂ ಮೌನವೇಕೆ, ಹೇಗಿದ್ರೂ ಅಷ್ಟೊಂದು ಬೆಂಬಲ ಇದೆ ಮೊದಲು ವಿಶೇಷ ಸ್ಥಾನಮಾನವನ್ನ ರದ್ದು ಮಾಡಿ ಬೆಂಬಲ ಸಿಗದಿದ್ರೆ ತುರ್ತು ಪರಿಸ್ಥಿತಿ ಹೇರಿ ಕಾನೂನನ್ನು ಬದಲಾಯಿಸಿ, ಸೈನಿಕರಿಗಿಂತ ಏನ್ ದೊಡ್ ವಿಷಯ ಅಲ್ಲ ಅದು...ವಿರೋಧಿಸುವ ಲದ್ದೀಜೀವಿಗಳನ್ನ ಒದ್ದು ಒಳಗೆ ಹಾಕಿ, ಆ ಕಚಡಾಗಳಿಂದಲೇ ಕಾಶ್ಮೀರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿರೋದು, ಸಾಕು ಅಭಿವೃದ್ಧಿಯ ಕಡೆ ಗಮನ, ಇನ್ನೇನಿದ್ರು ರಕ್ಷಣಾ ವಿಷಯದಲ್ಲಿ ಸ್ವಲ್ಪ ಆಸಕ್ತಿ ವಹಿಸಿ ನಿಮ್ಮ ಕೈಲೆ ಅದನ್ನು ರದ್ದುಗೊಳಿಸಲು ಆಗ್ದಿದ್ರೆ ಮುಂದೆ ಇನ್ಯಾರ ಕೈಯಲ್ಲೂ ಸಾಧ್ಯವಿಲ್ಲ, ಇಲ್ಲದಿದ್ರೆ ಇಂತಹ ವಿಷಯದಲ್ಲಿ ನೀವು ಕೂಡ ಮಾತು ತಪ್ಪಿದ ಪ್ರಧಾನಿ ಆಗ್ತಿರ ಅಷ್ಟೇ...
ಕೊನೆಯದಾಗಿ ಎಡನಾಯಿಗಳಿಗೆ....ಷಂಡ ಹಂದಿಗಳ ಮೋಸದ ಜಾಲದಲ್ಲಿ ಸಿಕ್ಕು ಹುತಾತ್ಮರಾದ ಆ ಸೈನಿಕರಲ್ಲಿ ಯಾರೂ ಕೂಡ ಅತ್ಯಾಚಾರಿಗಳು ಇರ್ಲಿಲ್ಲ ಹಾಗೆ ಯಾರೊಬ್ರು ಕೂಡ ಬಡತನಕ್ಕೆ ಸೇನೆ ಸೇರಿರ್ಲಿಲ್ಲ ,ಸತ್ತವರೆಲ್ಲ ಅಪ್ರತಿಮ ವೀರರು ಅನ್ನೋದು ನೆನಪಿರಲಿ ...
ಬರಹ - Shrinivas KB
ನನ್ ಅನಿಸಿಕೆಯೂ, ಆಕ್ರೋಶವೂ ಇದೇನೆ....ಆದರೆ ಇದೆಲ್ಲಾ ಸರಿಪಡಿಸಬೇಕಾದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿಗೆ ಸಾಕಷ್ಟು ಸಂಖ್ಯಾಬಲ ಬೇಕೇ ಬೇಕು... ೨೦೧೯ರ ಈ ಚುನಾವಣೆಯಲ್ಲಿ ಆ ಬಲ ನಾವು ಹಿಂದೂಗಳು ಕೊಡಬೇಕು ಅಷ್ಟೇ!
Comments