ನಾಲ್ಕನೇ ವರ್ಷದ ಶ್ರೀಕಂಠೇಶ್ವರಸ್ವಾಮಿ ಕಲ್ಯಾಣೋತ್ಸವ

02 Mar 2019 6:22 PM |
985 Report

ದೊಡ್ದಬಳ್ಳಾಪುರ ನಗರದ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಲ್ಕನೇ ವರ್ಷದ ಶ್ರೀಕಂಠೇಶ್ವರಸ್ವಾಮಿ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಂಜನಗೂಡಿನಲ್ಲಿ ದಿನಾಂಕ ೨೭-೨-೨೦೧೯ ಬುಧವಾರದಂದು ಆಚರಿಸಲಾಯಿತು, ಈ ಕಾರ್ಯಕ್ರಮಕ್ಕೆ ಸಂಕಣ್ಣನವರ ಕುಟುಂಬದವರು, ಆತ್ಮೀಯರು ಮತ್ತು ಸ್ನೇಹಿತರು ಭಾಗವಹಿಸಿದ್ದರು. ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಆತ್ಮೀಯರಿಗೆ, ಕಾರ್ಯಕಾರಿ ಸಮಿತಿ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.

Edited By

Ramesh

Reported By

Ramesh

Comments