ಬಿಗ್ ಬ್ರೇಕಿಂಗ್: ಬಿಜೆಪಿಯ 10 ಶಾಸಕರು ಜೆಡಿಎಸ್ ಸಂಪರ್ಕದಲ್ಲಿ..!!! ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು..?
ಮೈಸೂರಿನ ಸಚಿವರಾದ ಸಾ ರಾ ಮಹೇಶ್ ರವರು ಬಿಜೆಪಿಯ ವಿರುದ್ಧ ಮಾತನಾಡಿ ನಾನು ಕೂಡ 20 ವರ್ಷಗಳ ಕಾಲ ಬಿಜೆಪಿಯಲ್ಲಿ ಇದ್ದೆ, ನನಗು ಬಿಜೆಪಿ ರಾಜಕಾರಣ ಮಾಡಲು ಬರುತ್ತದೆ ಎಂದು ಗುಡುಗಿದರು.
ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ ನಮಗೂ ಕೂಡ ರಾಜಕೀಯ ಮಾಡಲು ಬರುತ್ತದೆ, ಬಿಜೆಪಿ ಯವರು ಹಣದ ಆಮಿಷ ತೋರಿಸಿ ಸರ್ಕಾರವನ್ನು ಅಸ್ಥಿರಗೊಳಿಸಲ್ಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳು ವ್ಯರ್ಥ. ಬಿಜೆಪಿಯವರು ಏನೇ ಮಾಡಿದರು ನಾವು ಸುಮ್ಮನೆ ನೋಡಿಕ್ಕೊಂದು ಕುಳಿತಿರುವುದಿಲ್ಲ ಜೆಡಿಎಸ್ ಶಕ್ತಿ ಏನು ಎಂಬುದನ್ನು ನಾವು ತೋರಿಸುತೇವೆ ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು.
Comments