ಶ್ರೀ ಚೌಡೇಶ್ವರಿ ಮಹಿಳಾ ಸಂಘದ ವತಿಯಿಂದ ಶ್ರೀ ವಿಷ್ಣು ಸಹಸ್ರನಾಮ ಮತ್ತು ನಕ್ಷತ್ರ ಪಾರಾಯಣ
ನಗರದ ಚೌಡೇಶ್ವರಿ ಗುಡಿ ಬೀದಿಯಲ್ಲಿರುವ ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಸ್ಥಾನದಲ್ಲಿ ದಿನಾಂಕ 2-1-2019 ರ ಬುಧವಾರದಂದು ಬೆಳಿಗ್ಗೆ 8-30 ರಿಂದ ಸಂಜೆ ನಾಲ್ಕು ಘಂಟೆಯವರೆಗೆ ಶ್ರೀ ವಿಷ್ಣು ಸಹಸ್ರನಾಮ ನಕ್ಷತ್ರ ಪಾರಾಯಣವನ್ನು ಶ್ರೀ ಚೌಡೇಶ್ವರಿ ಮಹಿಳಾ ಸಂಘದ ವತಿಯಿಂದ ಎರ್ಪಡಿಸಲಾಗಿತ್ತು, ಮಹಿಳಾ ಸಂಘದ ಎಲ್ಲ ಸದಸ್ಯೆಯರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ವಿಷ್ಣು ಸಹಸ್ರನಾಮ ಮತ್ತು ನಕ್ಷತ್ರ ಪಾರಾಯಣವನ್ನು ಪಠಿಸಿದರು. ಸಂಜೆ ನಾಲ್ಕು ಘಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದವಿನಿಯೋಗವನ್ನು ಸಂಘದ ವತಿಯಿಂದ ಏರ್ಪಡಿಸಿದ್ದರು.
Comments