ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಸ್ಥಾನದಲ್ಲಿ ನಕ್ಷತ್ರ ಪಾರಾಯಣ






ನಗರದ ಚೌಡೇಶ್ವರಿ ಗುಡಿ ಬೀದಿಯಲ್ಲಿರುವ ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಸ್ಥಾನದಲ್ಲಿ ದಿನಾಂಕ 2-01-2019 ಬುಧವಾರದಂದು ಬೆಳಿಗ್ಗೆ 8-30 ರಿಂದ ಸಂಜೆ 4 ಘಂಟೆಯವರೆಗೆ ಶ್ರೀ ವಿಷ್ಣು ಸಹಸ್ರನಾಮ ನಕ್ಷತ್ರ ಪಾರಾಯಣವನ್ನು ಶ್ರೀ ಚೌಡೇಶ್ವರಿ ಮಹಿಳಾ ಸಂಘದ ವತಿಯಿಂದ ಎರ್ಪಡಿಸಲಾಗಿದೆ, ಎಲ್ಲ ಭಕ್ತಾದಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗ ಬೇಕೆಂದು ಕಾರ್ಯಕಾರಿ ಸಮಿತಿಯವರು ಕೋರಿದ್ದಾರೆ.
Comments