ರಾಖಿ....ಬೆಂಕಿ....ಅವನ ದುಷ್ಮನ್ಗಳು ಪೆಟ್ರೋಲ್ ಇದ್ದಂಗೆ....ದುಷ್ಮನ್ಗಳು ಜಾಸ್ತಿ ಆದಷ್ಟೂ ಬೆಂಕಿ ಜೋರಾಗಿ ಉರಿಯುತ್ತೆ.....ದಗ ದಗ ದಗಾ





ಸಲಾಂ...ರಾಖಿ ಬಾಯ್, ಕೆ.ಜಿ.ಎಫ್. ಚಿತ್ರದ ಬಗ್ಗೆ ಏನೇ ಹೇಳಿದರೂ ಕಡಿಮೆ ಅನ್ನಿಸುತ್ತೆ, ಕನ್ನಡಿಗರು ಹೆಮ್ಮೆ ಪಡುವಂತಾ ಚಿತ್ರ, ಅಭಿಮಾನಿಗಳಲ್ಲಾ......ಹಭಿಮಾನಿಗಳ ಆರ್ಭಟ ಕಡಿಮೆಯಾದಮೇಲೆ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕ ಯಶ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಛಾಯಾಗ್ರಾಹಕ ಭುವನ್ ಗೌಡ, ಸಂಕಲನಕಾರ ಶ್ರೀಕಾಂತ್, ಸಂಭಾಷಣೆ ಬರೆದಿರೋ ಚಂದ್ರಮೌಳಿ, ವಿನಯ್ ಶಿವಾಂಗಿ, ಕಲಾ ನಿರ್ದೇಶಕ ಶಿವಕುಮಾರ್ ಪಟ್ಟಿರೋ ಶ್ರಮ ನೋಡಿ, ನಮ್ಮಲ್ಲೂ ಇಂತಹ ಟೆಕ್ನಿಷಿಯನ್ಸ್ ಇದ್ದಾರೆ ಅಂತ ಖಂಡಿತಾ ಹೆಮ್ಮೆ ಅನ್ನಿಸುತ್ತೆ. ಜಸ್ಟ್ ಗೋ ಅಂಡ್ ವಾಚ್....ಇದು ತಮಿಳಿನ ತಂಗಂ ಅಲ್ಲಾ.... ಅಪ್ಪಟ ಕನ್ನಡದ ಚಿನ್ನಾ..... KGF ತಂಡಕ್ಕೆ ಅಭಿನಂದನೆಗಳು.
Comments