ಶಿಷ್ಯನ ಪರವಾಗಿ ಬ್ಯಾಟ್ ಬಿಸಿದ H.D.ದೇವೇಗೌಡ..!!
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಬಿಜೆಪಿಯವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರೆ.
ಮಾಜಿ ಸಿ ಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಯವರು CAG ರಿಪೋರ್ಟ್ ಬಿಡುಗಡೆಮಾಡಿ 35 ಸಾವಿರ ಕೋಟಿ ಅವ್ಯವಹಾರದ ಕೇಳಿ ಆರೋಪ ಬಂದಿದ್ದು ಅದಕ್ಕೆ ಪ್ರತಿಕ್ರಿಯಿಸಿರುವ ಎಚ್ ಡಿ ದೇವೇಗೌಡರು, ನಾನಂತು CAG ರಿಪೋರ್ಟ್ ಅನ್ನು ನೋಡಿಲ್ಲ, ದಕ್ಷತೆಯಿಂದ ಆಡಳಿತ ಮಡಿದ ಸಿದ್ದರಾಮಯ್ಯ ಅಂತಹ ತಪ್ಪನು ಮಾಡಿರಲಾರರು ಎಂದುಕೊಂಡಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡಿದ್ದರೆ. ಸಿದ್ದರಾಮಯ್ಯ ನವರು ಈಗಾಗಲೇ ಅದರ ಬಗ್ಗೆ ಸ್ವಷ್ಟನೆ ಕೂಡ ಕೊಟ್ಟಿದಾರೆ.
Comments