ಜೆಡಿಎಸ್ ಪರ ಎಂ ಬಿ ಪಾಟೀಲ್ ಬ್ಯಾಟಿಂಗ್..!!!
ಮಾಜಿ ಸಚಿವ ಎಂ ಬಿ ಪಾಟೀಲ್ ರವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಯಾಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್ ದೇವೇಗೌಡರು ಪ್ರಧಾನಿಯಾಗಬಾರದು ಅಂತೇನಿಲ್ಲ ಎಂದು ಜೆಡಿಎಸ್ ಪರ ಬ್ಯಾಟ್ ಬಿಸಿದರೆ. ಅವರು ಹಿರಿಯರಿದ್ದಾರೆ, ಅನುಭವಿಯಾಗಿದ್ದರೆ, ರಾಜಕೀಯ ಮುತ್ಸದ್ದಿ ಯಾಗಿದೆ, ಪ್ರಧಾನಿ ಯಾರು ಆಗಬೇಕು ಎಂಬುದರೆ ಬಗ್ಗೆ ಚುನಾವಣೆ ಮುಗಿದ ಬಾಳಿಕೆ ನಿರ್ಣಯವಾಗುತ್ತದೆ ಎಂದು ಹೇಳಿದರೆ. ಕಾಂಗ್ರೆಸ್ ಕೂಡ ಲೋಕಸಭೆಗೆ ಸಿದ್ದವಾಗಿದೆ, 150 ಸೀಟ್ ಗಳನ್ನ ಗೆದ್ದರೆ ರಾಹುಲ್ ಪ್ರಧಾನಿಯಾಗಲಿದರೆ ಎಂದು ಭವಿಷ್ಯ ನುಡಿದರು, ಇನ್ನು ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡಿ ಯಾರು ಕೂಡ ಫೋನ್ ಕದ್ದಾಲಿಕೆ ಮಾಡಿಲ್ಲ ಒಂದು ವೇಳೆ ಆಗಿದ್ದರೆ ಸಮಗ್ರ ತನಿಖೆಯಾಗಲಿ ಎಂದು ಹೇಳಿದರು.
Comments