ಡಿ ಸಿ ಎಂ ಹೇಳಿಕೆಗೆ ಟಾಂಗ್ ಕೊಟ್ಟ ಎಚ್ ಡಿ ಕೆ..!!
ಹೈಕಮಾಂಡ್ ನವರು ನಿಮಗೆ ಸಿ ಎಂ ಸ್ಥಾನವನ್ನು ಕೊಟ್ಟರೆ ನೀವು ಸಿ ಎಂ ಸ್ಥಾನವನ್ನುಕೊಟ್ಟರೆ ನಾನು ಖಂಡಿತವಾಗಿ ಅದನ್ನು ನಿಭಾಹಿಸುತ್ತೆನೆ ಎಂಬ ಹೇಳಿಕೆ ಎಲ್ಲೆಡೆ ಚೆರ್ಚೆಗೆ ಗ್ರಾಸವಾಗಿತ್ತು.
ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಮಾತನಾಡಿ ಈ ರಾಜ್ಯದಲ್ಲಿ ಸಿ ಎಂ ಸ್ಥಾನವನ್ನು ಸಮರ್ಥವಾಗಿ ನಿಭಾಹಿಸಲು ಸಾಕಷ್ಟು ಜನರಿದರೆ ಡಿ ಸಿ ಎಂ ಪರಮೇಶ್ವರ್ ಹೇಳಿರುವದರಲ್ಲಿ ತಪ್ಪೇನುಇಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದಾರೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಜನ ಮುಖ್ಯಮಂತ್ರಿಗಳು ಬಂದು ಹೋಗಿದಾರೆ , ಸಿ ಎಂ ಸ್ಥಾನ ಯಾರಿಗೂ ಶಾಶ್ವತವಲ್ಲ ನಾನು ಒಬ್ಬ ಸಿ ಎಂ ಸ್ನಾನದ ಆಕ್ಮಸಿ ಎಂದು ಹೇಳಿದರೆ ಇದನ್ನು ಬೇರೆ ರೀತಿ ಅರ್ಥೈಸುವ ಅಗತ್ಯವಿಲ್ಲ ಎಂದು ಹೇಳಿದರು.
Comments