ಮತ್ತೊಬ್ಬ ಬಿಜೆಪಿಯ ಪ್ರಭಾವಿ ಮುಖಂಡನಿಗೆ ಸಿಸಿಬಿ ಖೆಡ್ಡಾ..!!
ರಾಜ್ಯ ರಾಜಕಾರಣದಲ್ಲಿ ಈಗ ಮತೊಬ್ಬ ಬಿಜೆಪಿಯ ಪ್ರಭಾವಿ ಮುಖಂಡ ಸಿಸಿಬಿ ಖೆಡ್ಡಾ ತೊಡಲು ಎಲ್ಲ ಮುಂದಾಗಿದು ಆ ವ್ಯಕ್ತಿಯು ಹಳೆ ಮೈಸೂರು ಭಾಗದ ಪ್ರಭಾವಿ ಮುಖಂಡರು ಕೂಡ.
ಬೆಂಗಳೂರು-ಮೈಸೂರು ರಸ್ತೆಯ ಬಿಡದಿಯ ಬಳಿ 500 ಎಕರೆ ಭೂಮಿಯಲ್ಲಿ ನಿವೇಶನಗಳ ಹಂಚಿಕೆಗಾಗಿ ಸುಮಾರು 9 ಸಾವಿರ ಜನರಿಂದ ಮೆಗಾ ಸಿಟಿ ಡೆವೆಲಪರ್ಸ್ ಅಂಡ್ ಬಿಲ್ಡರ್ಸ್ ನಿದಾ ನಿವೇಶನ ಹಂಚಿಕೆಗೆ ಹಣ ಸಂಗ್ರಹ ಮಾಡಿದರೆ ಇದರಲ್ಲಿ ಅನೇಕ ಜನರಿಗೆ ಮೋಸವಾಗಿದೆ ಎಂಬ ವಿಷಯದ ಬಗ್ಗೆ ಸಿಸಿಬಿಗೆ ಅನೇಕರು ದೂರು ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ರಾಜಕೀಯವಾಗಿ ನೋಡಿದರೆ ಸಿ ಪಿ ಯೋಗೇಶ್ವರ್ ರವರು ಹಳೆ ಮೈಸೂರು ವಿಭಾಗದಲ್ಲಿ ಪ್ರಭಾವಿ ಮುಖಂಡರು ಹಾಗಿದ್ದರೆ. ಇವರು ಅರಣ್ಯ ಸಚಿವರಾಗಿದ್ದ ಸಮಯದಲ್ಲಿ ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಮತ್ತು ಡಿ ಕೆ ರವಿ ಅವರ ಒಡೆತನದ ಕಲ್ಲು ಗಣಿಗಾರಿಕೆಯನ್ನು ಮುಚ್ಚಿದರು. ಡಿ ಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಯವರ ವಿರುದ್ಧ ಸ್ಪರ್ದ್ದಿಸುವ ಪ್ರಬಲ ವ್ಯಕ್ತಿ ಕೂಡ ಇವರು ಸಿಸಿಬಿ ಯವರಿಗೆ ದೂರುಗಳು ಬಂದಿರುವುದರಿಂದ ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
Comments