ಪಾಟಿಯಾಲಕ್ಕೆ ಹೊರಟ ನಿಸರ್ಗ ಯೋಗ ಕೇಂದ್ರದ ಮಕ್ಕಳು

ದಿನಾಂಕ ೧೮ ರಿಂದ ೨೨ ರವರೆಗೆ ಪಂಜಾಬಿನ ಪಾಟಿಯಾಲದಲ್ಲಿ ನಡೆಯಲಿರುವ ೪೩ ನೇ ರಾಷ್ಟ್ರೀಯ ಯೋಗ ಛಾಂಪಿಯನ್ ಷಿಪ್ ಗೆ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದಲ್ಲಿ ಕಲಿಯುತ್ತಿರುವ, ಲಿಟ್ಲ ಎಂಜಲ್ ಸ್ಕೂಲ್ ವಿದ್ಯಾರ್ಥಿ ಎಸ್.ಜೇಷ್ಠ, ದೇವಲ ಮಹರ್ಷಿ ಸ್ಕೂಲ್ ವಿದ್ಯಾರ್ಥಿ ಕೆ.ವಿನಯ್ ಕುಮಾರ್, ಕೊಂಗಾಡಿಯಪ್ಪ ಪ್ರೌಢಶಾಲೆಯ ಎಲ್.ಎ.ಪುನೀತ ಮತ್ತು ವಿ,ವರಪ್ರಸಾದ್, ಎಂ.ಎಸ್.ವಿ ಪಬ್ಲಿಕ್ ಸ್ಕೂಲ್ ನ ಎಂ.ಆರ್.ಜಾಹ್ನವಿ, ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢಶಾಲೆಯ ಪಿ.ವಿ.ವರ್ಷಿಣಿ ಆಯ್ಕೆಯಾಗಿದ್ದಾರೆ, ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷ ಹೆಚ್.ಸಿ.ರವೀಂದ್ರ, ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಶ್ಯಾಮಸುಂದರ್ ಮತ್ತು ಯೋಗ ಕೇಂದ್ರದ ಶಿಕ್ಷಕರು
Comments