ಸಿಎಂ ಕುಮಾರಸ್ವಾಮಿಯವರ ಸರಳ ವ್ಯಕ್ತಿತ್ವಕ್ಕೆ ಈ ಪೋಟೋನೇ ಸಾಕ್ಷಿ..!
ಸಿಎಂ ಕುಮಾರಸ್ವಾಮಿಯವರು ತುಂಬ ಸರಳವಾಗಿರುತ್ತಾರೆ. ಯಾವಾಗಲೂ ಸರಳ ಸಜ್ಜನಿಕೆಯಿಂದ ಕೂಡಿರುವ ವ್ಯಕ್ತಿತ್ವ ಅವರದ್ದು.. ಅದಕ್ಕೆ ನಿದರ್ಶನದಂತೆ ಸಾಮಾನ್ಯ ಜನರಂತೆ ಅವರು ಕೂಡ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡಿರುವ ಪೋಟೋ ಇದೀಗ ವೈರಲ್ ಆಗಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿ ಅಂದರೆ ಜನ ಭಾವಿಸೋದೆ ಬೇರೆ.. ಅವರು ಯಾರ ಜೊತೆನೂ ಮಾತಾಡುವುದಿಲ್ಲ.. ಜನರ ಕಷ್ಟಗಳಿಗೆ ಸ್ಪಂದಿಸುವುದಿಲ್ಲ.. ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಆದರೆ ಕುಮಾರಣ್ಣ ಮಾತ್ರ ಅದಕ್ಕೆಲ್ಲಾ ತದ್ವಿರುದ್ದವಾಗಿದೆ. ಜನರ ನೋವು ನಲಿವುಗಳಿಗೆ ಸ್ಪಂದಿಸುತ್ತಾರೆ. ಕಷ್ಟ ಸುಖಕ್ಕೆ ಕೈ ಜೊಡಿಸುತ್ತಾರೆ. ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
Comments