ಸಿಎಂ ಕುಮಾರಣ್ಣ ನಾಟಿ ಮಾಡಿದ ಪೈರು ಈಗ ಹೇಗಿದೆ ಗೊತ್ತಾ..? ವಿಡಿಯೋ ನೋಡಿ

10 Nov 2018 11:11 AM |
4154 Report

ಮಾನ್ಯ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಭತ್ತದ ನಾಟಿ ಮಾಡಿದ ನಂತರ ಸಿಎಂ ಎಚ್‌'ಡಿಕೆ ಮಂಡ್ಯದ ಪಾಂಡವಪುರದ ಅರಳಕುಪ್ಪೆಯ ಸೀತಾಪುರದಲ್ಲಿ ಇಂದು ಗದ್ದೆಗಿಳಿದು ರೈತರೊಂದಿಗೆ ನಾಟಿ ಮಾಡಿದ್ದ ವಿಷಯ ಎಲ್ಲಿಗೂ ಕೂಡ ತಿಳಿದೆ ಇದೆ…

 ಈಗ ಆ ಪೈರು ಹೇಗಿದೆ ನೀವೆ ನೋಡಿ..

Edited By

hdk fans

Reported By

hdk fans

Comments