ಬಿಗ್'ಬ್ರೇಕಿಂಗ್: ರಾಮನಗರದಲ್ಲಿ ಡಿಕೆಶಿ ಬ್ರಹ್ಮಾಸ್ತ್ರ.! ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿತು ಬಿಜೆಪಿ,,,!!
ಈಗಾಗಲೇ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಅದೇ ರೀತಿ ಅದಕ್ಕೆ ತಕ್ಕಂತೆ ಪ್ರಚಾರವು ಕೂಡ ನಡೆಯುತ್ತಿದೆ.ಇಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿತ್ತು. ಆದರೆ ಈಗ ರಾಮನಗರ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದಾರೆ.
ಚುನಾವಣೆಗೆ ಇನ್ನೂ ಎರಡು ದಿನಬಾಕಿಯಿರುವಾಗಲೇ ಬಿಜೆಪಿಯಿಂದ ಅಭ್ಯರ್ಥಿ ಹಿಂದೆ ಸರಿದಿದ್ದಾರೆ. ರಾಮನಗರದಲ್ಲಿ ಬಿಜೆಪಿ ಬಾರೀ ಮುಖಭಂಗವಾಗಿದ್ದು ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಯವರ ಗೆಲುವು ನಿಶ್ಚಿತವಾಗಿದೆ. ಡಿಕೆ ಬ್ರದರ್ಸ್ ಬ್ರಹ್ಮಾಸ್ತ್ರಕ್ಕೆ ಬಿಜೆಪಿ ಪಕ್ಷ ಮಕಾಡೆ ಮಲಗಿಬಿಟ್ಟಿದೆ.
Comments