ಬಿಜೆಪಿ ಗೆ ಸವಾಲು ಹಾಕಿದ ಹೆಚ್ ಡಿ ದೇವೇಗೌಡ

ಗಡಿ ನಾಡು ಬಳ್ಳಾರಿಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ದೇವೇಗೌಡರವರು ಮಾತನಾಡಿ ಬಿಜೆಪಿ ದಕ್ಷಿಣ ಭಾರತದಲ್ಲಿ ತಮ್ಮ ಬಾಗಿಲನ್ನು ತೆರೆಯುವುದಾಗಿ ಹೇಳುತ್ತಿದ್ದಾರೆ, ಆದರೆ ಅದನ್ನು ನಾವು ಬಂದ್ ಮಾಡುವುದಾಗಿ ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರು ಬಿಜೆಪಿ ಗೆ ಸವಾಲ್ ಎಸೆದಿದ್ದರೆ.
ನ.3 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಯಾವುದೇ ಬಿನ್ನಾಬಿಪ್ರಾಯವಿಲ್ಲದೆ ಕಾರ್ಯನಿರ್ವಹಿಸಬೇಕೆಂದು ಕಿವಿ ಮಾತನ್ನು ಹೇಳಿದರೆ.ನರೇಂದ್ರ ಮೋದಿ ಅಧಿಕಾರಕ್ಕೆ ಬಂದಮೇಲೆ ಒಟ್ಟು 13 ಉಪಚುನಾವಣೆಗಳು ನಡೆದಿದ್ದು ಅದರಲ್ಲಿ ಕೇವಲ 1 ಕ್ಷೇತ್ರದಲ್ಲಿ ಮತ ಬಿಜೆಪಿ ಗೆಲವು ಸಾಧಿಸಿದೆ, ದೇಶದಲ್ಲಿ ಮತೊಮ್ಮೆ ಜಾತ್ಯತೀತ ವ್ಯವಸ್ಥೆ ಒಟ್ಟುಗೂಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದೆ ನಡೆಯುವ 8 ರಾಜ್ಯಗ ವಿಧಾನ ಸಭೆ ಚುನಾವಣೆಗೆ ಈ ಚುನಾವಣೆ ಪೂರ್ವ ಪರೀಕ್ಷೆಯಾಗಲಿದೆ ಎಂದು ಹೇಳಿದರೆ. ಬಿಜೆಪಿ ಗೆ ಸಮಿಸ್ತ್ರ ಸರ್ಕಾರವನ್ನು ಟೀಕಿಸುವುದು ಬಿಟ್ಟರೆ ಬಿಜೆಪಿಗೆ ಬೇರೆ ಕೆಲಸವಿಲ್ಲ ಎಂದು ತಿರುಗೇಟು ನೀಡಿದರೆ.
Comments