ಕೊಲೆ ಸ್ಕೆಚ್ ಬಗ್ಗೆ ಸ್ಪೋಟಕ ಸತ್ಯ ಬಾಯ್ಬಿಟ್ಟ ಎಚ್ ಡಿ ಕೆ..!!
ಯಡ್ಯೂರಪ್ಪ ತವರಿನಲ್ಲೇ ರೆಡ್ಡಿ ಬ್ರದರ್ಸ್ ವಿರುದ್ಧ ಗುಡುಗಿದ ಎಚ್ ಡಿ ಕುಮಾರಸ್ವಾಮಿ 2006 ರಲ್ಲಿ ನನ್ನ ವಿರುದ್ದವೇ ಕೊಲೆ ಆರೋಪ ಮಾಡಲಾಗಿತ್ತು ಎಂಬ ಸತ್ಯವನ್ನು ಬಾಯ್ಬಿಟ್ಟಿದರೆ.
ಎಚ್ ಡಿ ಕುಮಾರಸ್ವಾಮಿ ಯವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ 2006 ರ 20 - 20 ಸರ್ಕಾರದ ಬಗ್ಗೆ ಮೆಲುಕುಹಾಕಿ ಆ ಸಮಯದಲ್ಲಿ ರೆಡ್ಡಿ ಬ್ರದರ್ಸ್ ಯಾವ ರೀತಿ ಇದ್ದರು ಎಂಬುದರ ಬಗ್ಗೆ ಹೇಳಿದರೆ. ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ಸಮಯದಲ್ಲಿ 150 ಕೋಟಿ ಅಕ್ರಮದ ಬಗ್ಗೆ ರೆಡ್ಡಿ ಬ್ರದರ್ಸ್ ವಿರುದ್ಧ ಆರೋಪ ಮಾಡಿದರು. ಆ ಸಮಯದಲ್ಲಿ ಈ ನಾಡಿನ ಮುಖ್ಯಮಂತ್ರಿ ನನ್ನನು ಕೊಲೆ ಮಾಡಲು ಸುಪಾರಿ ಕೊಟ್ಟಿದಾರೆ ಎಂದು ಬಳ್ಳಾರಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದರು. ಆ ಸಮಯದಲ್ಲಿ ಯಾರಾದರೂ ಅದರ ಬಗ್ಗೆ ಚರ್ಚೆ ಮಾಡಿದರೆ ಎಂದು ಪ್ರಶ್ನಿಸಿದರು. ನನಗೆ 20 ತಿಂಗಳು ಅಧಿಕಾರ ಕೊಡುವ ಅಸೆಯಿತ್ತು ಆದರೆ ಅದರ ನಂತರ ನಡೆದ ಬೆಳವಣಿಗೆಗೆ ಒಂದು ಇತಿಹಾಸವಿದೆ ಎಂದು ಬಿಜೆಪಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Comments