ಮಧು ಬಂಗಾರಪ್ಪ ಗೆಲುವಿಗೆ ಜೆಡಿಎಸ್ ಮತ್ತೊಂದು ಅಸ್ತ್ರ..!

ಶಿವಮೊಗ್ಗದಲ್ಲಿ ಉಪಚುನಾವಣೆಯ ಕಾವು ಹೆಚ್ಚಿದ್ದು ಶತಾಯಗತಾಯ ಈ ಚುನಾವಣೆಯಲ್ಲಿ ಜೆಡಿಎಸ್ ಗೆಲವು ಸಾಧಿಸಲು ಅನುಕಂಪದ ಅಸ್ತ್ರದ ಬಳಕೆಗೆ ಪ್ಲಾನ್ ಮಾಡಿದರೆ.
ನವೆಂಬರ್ 3 ರಂದು ನಡೆಯುವ ಉಪಚುನಾವಣೆ ಪ್ರಚಾರದ ಸಮಯದಲ್ಲಿ ಬಂಗಾರಪ್ಪನವರ ಹೆಸರನ್ನು ಭಾವನಾತ್ಮಕವಾಗಿ ಬಳಸಿಕೊಳ್ಳಲು ಜೆಡಿಎಸ್ ಪ್ಲಾನ್ ಮಾಡಿದೆ. ಬಂಗಾರಪನ್ನವರು ಸೋತ ಮೇಲೆ ಬಹಳಷ್ಟು ಚುನಾವಣೆ ನಡೆದಿದ್ದು ಅದರಲ್ಲಿ ಸೋಲು ಗೆಲವು ಕೂಡ ಆಗಿದೆ. ಆದರೆ ಈ ಚುನಾವಣೆಯಲ್ಲಿ ಬಂಗಾರಪ್ಪನವರ ಹೆಸರನ್ನು ಪ್ರಸ್ತಾಪಿಸಿದ್ದು ಬಂಗಾರಪನ್ನವರು ಸೋಲಿಲ್ಲದ ಸರದಾರರಾಗಿದ್ದರು. ಆದರೆ ಕೊನೆಯ ಚುನಾವಣೆಯಲ್ಲಿ ಅವರನ್ನು ಸೋಲಿಸಿದಿರಿ ನನ್ನ ಕೂಡ ಕೊನೆಯ ಚುನಾವಕ್ಕಿಯಲ್ಲಿ ಸೋಲಿಸಿದ್ದೀರಿ ಈಗಲಾದರೂ ನನ್ನನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರೆ.
ಬಂಗಾರಪ್ಪನವರ ಹೆಸರನ್ನು ಎಲ್ಲೂ ಬಿಡದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಎಚ್ ಡಿ ಕುಮಾರಸ್ವಾಮಿ ಖಡಕ್ ಸೂಚನೆ ಕೊಟ್ಟಿದಾರೆ.
Comments