ಭ್ರಷ್ಟ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಚ್ ಡಿ ಕೆ ಹೇಳಿದ್ದೇನು..?
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಭ್ರಷ್ಟ ಅಧಿಕಾರಿಗಳಿಂದ ಜನ ಸಾಮಾನ್ಯರನ್ನು ಯಾವ ರೀತಿ ಕಾಪಾಡಬೇಕು ಎಂಬುದರ ಬಗ್ಗೆ ಮಾತನಾಡಿದರೆ.
ರಾಜ್ಯದಲ್ಲಿ ಅಧಿಕಾರಿಗಳು ಹಣವನ್ನು ಬ್ಯಾಗ್ಗ್ ಗಳಲ್ಲಿ ತಮ್ಮ ಮನೆಯ ಕಿಟಕಿಯ ಮುಕಾಂತರ ಹೊರಬಿಸಾಡುತ್ತಾರೆ ಅಂತದರಲ್ಲಿ ನಮ್ಮ ರಾಜ್ಯ ಶ್ರೀಮಂತರ ರಾಜ್ಯ ಆದರೆ ಜನರ ದುಡ್ಡು ಮಾತ್ರ ಭ್ರಷ್ಟ ಅಧಿಕಾರಿಗಳ ಕೈ ಸೇರುತ್ತಿದೆ, ಇದನ್ನೆಲ್ಲ ಹೇಗೆ ಸರಿ ಪಡಿಸಬೇಕು ಎಂದು ಯೋಚಿಸುತ್ತಿದ್ದೇನೆ. ನನಗೆ ಸ್ವಲ್ಪ ಕಾಲಾವಕಾಶ ಕೇಳಿದರೆ, ನಾನು ಇರುವುದೇ ನಿಮ್ಮ ಸೇವಕನಾಗಿ, ನನ್ನನು ನಿಮ್ಮಲ್ಲಿ ಒಬ್ಬರಾಗಿ ನೋಡಿ, ನನ್ನ ಬಗ್ಗೆ ಅಪನಂಬಿಕೆ ಇಡಬೇಡಿ, ಮಾಧ್ಯಮಗಳಲ್ಲಿ ಬರೆಯುವ ಕೆಲವು ವಿಷಯಗಳ ಬಗ್ಗೆ ಯೋಚಿಸಬೇಡಿ ನನಗೆ ರಾಜ್ಯದಲ್ಲಿ ಅಭಿರುದ್ದಿ ಪೂರಕ ಕಾರ್ಯಗಳನ್ನು ಮಾಡಲು ನನಗೆ ಸ್ವಲ್ಪ ಸಮಯ ಅವಕಾಶ ಕೊಡಿ ಎಂದು ಜನರಲ್ಲಿ ಕೇಳಿಕೊಂಡರು.
Comments