ಚುನಾಚಣೆಗೂ ಮುನ್ನವೇ ಬಂತು ರಾಮನಗರ ಚುನಾವಣೆಯ ಫಲಿತಾಂಶ..! ಅನಿತಾ ಕುಮಾರಸ್ವಾಮಿಯವರ ಬಗ್ಗೆ ರಾಮನಗರ ಜನ ಹೇಳಿದ್ದೇನು..!?

ಈಗಾಗಲೇ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಎಲ್ಲೆಡೆ ಪ್ರಚಾರ ಶುರು ಮಾಡಿದ್ದಾರೆ. ಅದೇ ರೀತಿ ರಾಮನಗರದಲ್ಲೂ ಕೂಡ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ಆದರೆ ರಾಮನಗರದ ಜನ ಮಾತ್ರ ಜೆಡಿಎಸ್ ಅಭ್ಯರ್ಥಿಯಾದ ಅನಿತಾ ಕುಮಾರಸ್ವಾಮಿಯವರು ರಾಮನಗರದಲ್ಲಿ ಪ್ರಚಾರ ಮಾಡುವುದು ಬೇಡ ಎನ್ನುತ್ತಿದ್ದಾರೆ. ಕಾರಣ ಏನ್ ಗೊತ್ತಾ..?
ಅನಿತಾಕುಮಾರಸ್ವಾಮಿ ಪ್ರಚಾರ ಮಾಡುವುದು ಬೇಡ.. ಕೇವಲ ಕುಮಾರಣ್ಣನ ಹೆಸರು ಹೇಳಿದರೆ ಸಾಕು ಅನಿತಕ್ಕಾ ಗೆಲ್ಲೋದು ಗ್ಯಾರೆಂಟಿ ಎಂದಿದ್ದಾರೆ. ಒಟ್ಟಾರೆ ರಾಮನಗರದ ಜನ ಈ ರೀತಿ ಹೇಳುವುದರಿಂದ ಬಿಜೆಪಿಗೆ ಹೀನಾಯ ಸೋಲು ಆಗೋದು ಗ್ಯಾರೆಂಟಿ ಎನ್ನುವಂತಾಗಿದೆ. ರಾಮನಗರದ ಜನತೆಗೆ ಕುಮಾರಸ್ವಾಮಿಯವರ ಮೇಲಿರುವ ಅಭಿಮಾನ ಇದರಲ್ಲೆ ತಿಳಿಯುತ್ತದೆ.
Comments