2019-20 ನೇ ಸಾಲಿಗೆ ನವೋದಯ ವಿದ್ಯಾಲಯದ ಆರನೇ ತರಗತಿಯ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆಯಾ?

29 Oct 2018 7:00 AM |
660 Report

ದೊಡ್ಡಬಳ್ಳಾಪುರ ತಾಲ್ಲೂಕಿನ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರ ಗಮನಕ್ಕೆ, 2019-20 ನೇ ಸಾಲಿಗೆ ಆರನೇ ತರಗತಿಯ ವ್ಯಾಸಂಗಕ್ಕೆ ನವೋದಯ ವಿದ್ಯಾಲಯದಲ್ಲಿ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ದಿನಾಂಕ 15-10-2018 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ, ನವೋದಯ ವಿದ್ಯಾಲಯಕ್ಕೆ ತಮ್ಮ ಮಕ್ಕಳನ್ನು ಸೇರಿಸಲಿಚ್ಚಿಸುವ ಪೋಷಕರು ಅಕ್ಟೋಬರ್ 15 ರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಮುಕ್ತಾಯ ದಿನಾಂಕ 30-11-2018. ಪ್ರವೇಶ ಪರೀಕ್ಷೆ ದಿನಾಂಕ 06-4-2019 ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ಪೋಷಕರಿಗೆ ತೊಂದರೆಯಾಗುತ್ತಿದ್ದರೆ ಅಥವಾ ಗೊತ್ತಾಗದಿದ್ದರೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರದ/ ಗ್ರಾಮಾತರ ಪೋಷಕರು ನಗರದ ಸಿನೆಮಾ ರಸ್ತೆ, ಶ್ರೀ ಪಾಲ್ ಕಾಂಪ್ಲೆಕ್ಸ್, ಮೊದಲನೆ ಮಹಡಿಯಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ಕಾರ್ಯಾಲಯದಲ್ಲಿ ನೊಂದಾಯಿಸಲು ವ್ಯವಸ್ಥೆ ಮಾಡಲಾಗಿದೆ, ಪೋಷಕರು ಪ್ರತಿದಿನ ಸಂಜೆ ಆರರಿಂದ ಏಳು ಮೂವತ್ತರವರೆಗೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು.

ಕಾರ್ಯಾಲಯದ ಸಮಯ ಪ್ರತಿದಿನ ಸಂಜೆ  6 To 7-30 ವರೆಗೆ

ಹೆಚ್ಚಿನ ಮಾಹಿತಿಗೆ ರಮೇಶ್- 9448242282

ಸುಧಾಕರ್- 9036160499

ಕುಮಾರ್- 9535256352

ಅರ್ಜಿ ಸಲ್ಲಿಕೆ ಮುಕ್ತಾಯ 30-11-2018

ಪ್ರವೇಶ ಪರೀಕ್ಷೆ 06-4-2019

Edited By

Ramesh

Reported By

Ramesh

Comments