ಸಾಲಮನ್ನಾ ವಿಚಾರದಲ್ಲಿ ಯಡ್ಯೂರಪ್ಪ ವಿರುದ್ಧ ಬಾಂಬ್ ಸಿಡಿಸಿದ ಎಚ್ ಡಿ ಕುಮಾರಸ್ವಾಮಿ..!!
ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಸಿ ಎಂ ಎಚ್ ಡಿ ಕುಮಾರಸ್ವಾಮಿ ರಾಜ್ಯದ ರೈತರ ಸಾಲ ಮನ್ನಾ ವಿಚಾರದಲ್ಲಿ ಯಡ್ಯೂರಪ್ಪ ವಿರುದ್ಧ ಹೊಸ ಬಾಂಬ್ ಒಂದನ್ನು ಸಿಡಿಸಿದರೆ.
ಲೋಕ ಸಭೆ ಚುನಾವಣೆ ಪ್ರಚಾರದ ಸಭೆಯಲ್ಲಿ ಮಾತನಾಡಿ ಮಾಜಿ ಮಖ್ಯ ಮಂತ್ರಿ ಯಡ್ಯೂರಪ್ಪ ನವರು ರಾಷ್ಟ್ರೀಕೃತ ಬ್ಯಾಂಕ್ ನ ಅಧಿಕಾರಿಗಳಿಗೆ ಸಾಲ ಮನ್ನಾ ವಿಚಾರದಲ್ಲಿ ಸಹಕಾರ ಮಾಡದಂತೆ ಸೂಚಿಸಿದರು ಎಂಬ ಬಾಂಬ್ ಸಿಡಿಸಿದರೆ. ಮೈತ್ರಿ ಸರಕಾರ ಅಸ್ಥಿತ್ವಕ್ಕೆ ಬಂದಮೇಲೆ ರೈತರ ಸಾಲ ಮಾಡುವ ಹಠಕ್ಕೆ ಬಿದಿದ್ದು, ವಿರೋಧ ಪಕ್ಷದ ನಾಯಕರು ಸಾಲ ಮನ್ನಾ ಮಾಡಲ್ಲಿಲ ಎಂದು ಟೀಕಿಸಿದಾಗ ಎಚ್ ಡಿ ಕುಮಾರಸ್ವಾಮಿ ಯವರು ಕೆಲವೊಂದು ಸಭೆಗಳಲ್ಲಿ ಮಾತನಾಡುವಾಗ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಸಾಲಮನ್ನಾ ವಿಚಾರದಲ್ಲಿ ನಮಗೆ ಸಹಕರಿಸುತ್ತಿಲ್ಲ ಎಂದು ಆಗಾಗ ಎಲ್ಲೆಡೆ ಪ್ರಸ್ತಾಪಿಸಿದರು ಆದರೆ ಇದೆ ಮೊದಲ ಬಾರಿ ಯಡ್ಯೂರಪ್ಪ ವಿರುದ್ಧ ವಾಗ್ದಾಳಿ ಮಾಡಿದರೆ. ಈ ಸರಕಾರವು ನವೆಂಬರ್ 28 ರೊಳಗೆ ಋಣಮುಕ್ತ ಪಾತ್ರ ಎಲ್ಲ ರೈತರ ಮನೆ ತಲುಪತ್ತದೆ ಎಂದು ಹೇಳಿದರೆ.
Comments