ಅನಿತಾ ಕುಮಾರಸ್ವಾಮಿ ಕಣಕ್ಕಿಳಿದಿರುವ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಎಚ್ ಡಿ ರೇವಣ್ಣ..!!
ರಾಮನಗರ ವಿಧಾನ ಸಭೆ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಚುನಾವಣಾ ಕಣಕ್ಕೆ ಇಳಿಸಿರುವ ಬಗ್ಗೆ ಎಚ್ ಡಿ ರೇವಣ್ಣ ಸೀಕ್ರೆಟ್ ಒಂದನ್ನು ಹೇಳಿದರೆ.
ಜೆಡಿಎಸ್ ನಲ್ಲಿ ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಏಳುತಿದ್ದವರಿಗೆ ಎಚ್ ಡಿ ರೇವಣ್ಣನವರು ಟಾಂಗ್ ಕೊಟ್ಟಿದಾರೆ, ಯಡ್ಡ್ಯೂರಪ್ಪನವರು ಏಕೆ ಬೇರೆಯವರನ್ನು ಕಣಕ್ಕಿಳಿಸಲಿಲ್ಲ ಎಂದು ಪ್ರಶ್ನೆ ಮಾಡಿದರೆ. ಈ ಹಿಂದೆ ರಾಮನಗರದಲ್ಲಿ ರಾಜು ಎಂಬುವರನ್ನು ನಿಲ್ಲಿಸಿ ಎಚ್ ಡಿ ಕುಮಾರಸ್ವಾಮಿ ಗೆಲ್ಲಿಸಿದ್ರು ಆದರೆ ಅವ್ರು ಎಚ್ ಡಿ ಕುಮಾರಸ್ವಾಮಿ ಯವರಿಗೆ ಟೋಪಿ ಹಾಕಿದರು, ಬೇರೆ ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಿ ನಾವು ಮತ್ತೆ ಟೋಪಿ ಹಾಕಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು. ಅದರಿಂದ ಅನಿತಾ ಕುಮಾರಸ್ವಾಮಿ ಯವರನ್ನು ಚುನಾವಣಾ ಕಣಕ್ಕೆ ಇಳಿಸಿರುವ ಬಗ್ಗೆ ಸೀಕ್ರೆಟ್ ನ್ನು ಬಿಚ್ಚಿಟ್ಟಿದರೆ.
Comments