ಉಪಚುನಾವಣೆಗೆ ಜೆಡಿಎಸ್ ಉಸ್ತುವಾರಿಗಳ ಪಟ್ಟಿ ರಿಲೀಸ್..! ಯಾರ್ಯಾರಿಗೆ ಯಾವ ಜಿಲ್ಲೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

23 Oct 2018 9:59 AM |
2324 Report

ಉಪಚುನಾವಣೆಗೆ ಜೆಡಿಎಸ್ ಉಸ್ತುವಾರಿಗಳ ನೇಮಕವನ್ನು ಮಾಡಲಾಗಿದ್ದು, ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಜೆಡಿಎಸ್ ಎಲ್ಲಾ ರೀತಿಯಲ್ಲಯೂ ಸಿದ್ದವಾಗಿದೆ. ಉಪಚುನಾವಣೆಗೆ ಜೆಡಿಎಸ್ ಉಸ್ತುವಾರಿಗಳ ನೇಮಕ ಪಟ್ಟಿ ಈ ಕೆಳಕಂಡಂತಿದೆ.

ಬಳ್ಳಾರಿ:- ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕ ರಾಜ ವಂಕಟಪ್ಪ ನಾಯಕ,

ಜಮಖಂಡಿ:-  ಮಾಜಿ ಶಾಸಕರಾದ ಕೋನರೆಡ್ಡಿ, ಎಚ್.ಎಸ್.ಶಿವಶಂಕರ್,

ರಾಮನಗರ:- ಪಿಜಿಆರ್ ಸಿಂಧ್ಯಾ, ಸುರೇಶ್‌ಬಾಬು, ಬೋಜೆಗೌಡ, ಕೆ.ಗೋಪಾಲಯ್ಯ, ಆರ್.ಪ್ರಕಾಶ್

ಮಂಡ್ಯ:-  ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಫುರುಲ್ಲಾ ಖಾನ್, ಕೆ.ವಿ.ನಾರಾಯಣ ಸ್ವಾಮಿ,

ಶಿವಮೊಗ್ಗ:- ಬಿ.ಎಂ.ಫಾರೂಕ್, ವೈಎಸ್‌ವಿ ದತ್ತ, ಕಾಂತರಾಜು ಹಾಗೂ ಬಿ.ಬಿ.ನಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

Edited By

hdk fans

Reported By

hdk fans

Comments