ಜೆಡಿಎಸ್ ನ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಎಚ್ ಸಿ ಬಾಲಕೃಷ್ಣ.!!

ಮಾಜಿ ಶಾಸಕ ಈ ಹಿಂದೆ ಜೆಡಿಎಸ್ ನಲ್ಲಿದ್ದ ಎಚ್ ಸಿ ಬಾಲಕೃಷ್ಣ ರವರು ಜೆಡಿಎಸ್ ನ ಬಗ್ಗೆ ಮೃದು ದೋರಣೆ ತೋರಿದ್ದು ಅಚ್ಚರಿಯ ಹೇಳಿಕೆಯೊಂದನ್ನು ಕೊಟ್ಟಿದಾರೆ.
ಉಪಚುನಾವಣೆಗೆ ಜೆಡಿಎಸ್ ನವರು ಪ್ರಚಾರಕ್ಕೆ ಕರೆದರೆ ಅನಿತಾ ಪರ ಪ್ರಚಾರಕ್ಕೆ ಹೋಗಲು ಸಿದ್ದ, ಮತ್ತು ಇಲ್ಲಿಯ ಮತದಾರರಿಗೆ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಪರ ಒಲವಿದ್ದು, ಯಾರು ಪ್ರಚಾರಕ್ಕೆ ಬರದ್ದಿದರು ಅವರ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ವರಿಷ್ಠರ ತೀರ್ಮಾನ ಅದನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.
Comments