ದೋಸ್ತಿಗಳ ಎಂಟ್ರಿಯಿಂದ ಬೆಚ್ಚಿಬಿದ್ರಾ ಯಡಿಯೂರಪ್ಪ..!? HDD ಹಾಗೂ HDK ಯ ಮಾಸ್ಟರ್ ಪ್ಲಾನ್..!
ಬಿಜೆಪಿಗೆ ಯಾವ ಎದುರಾಳಿಗಳೇ ಇಲ್ಲ ಎನ್ನುವ ಸನ್ನಿವೇಶ ಬಂದಾಗ ಒಮ್ಮತದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಮಾಡಿಕೊಂಡು ಕೊನೆಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪರನ್ನು ಮನವೊಲಿಸಿ ಚುನಾವಣಾ ಅಖಾಡಕ್ಕಿಳಿಸಿದ್ದಾರೆ . ಯಡಿಯೂರಪ್ಪ ಅವರಮಗ ಕೂಡ ಅಖಾಡದಲ್ಲಿದ್ದಾರೆ.
ಹೀಗಾಗಿ ಮಾಜಿ ಮುಖ್ಯಮಂತ್ರಿಗಳಿಬ್ಬರ ಪುತ್ರರ ಹಣಾಹಣಿಯಿಂದಾಗಿ ಕ್ಷೇತ್ರ ದೇಶದ ಗಮನ ಸೆಳೆದಿದೆ. ಬಿಜೆಪಿಯ ವಿರುದ್ದ ಗೆಲ್ಲಲ್ಲು ಈಗಾಗಲೇ ದೇವೆಗೌಡರು ಮತ್ತು ಕುಮಾರಸ್ವಾಮಿಯವರು ಸಖತ್ತಾಗಿಯೇ ಫ್ಲಾನ್ ಮಾಡಿದ್ದಾರೆ. ಇದರಿಂದ ಕಮಲ ಕಮರುವುದಂತೂ ಗ್ಯಾರೆಂಟಿ.. ಶಿವಮೊಗ್ಗದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲು ಇದೀಗ ಮುಂದಾಗಿದ್ದಾರೆ. ಒಟ್ಟಾರೆ ಜೆಡಿಎಸ್ ಗೆಲುವಿನ ಶಿಖರವನ್ನು ಏರುವುದಂತೂ ಖಂಡಿತಾ..ಹೀಗಾಗಿ ಬಿಜೆಪಿಗೆ ಆಗಲೇ ಸೋಲಿನ ಭಯ ಕಾಣಿಸುತ್ತಿದೆ.
Comments