ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಮುಂಚೂಣಿಯಲ್ಲಿರುವ ಜೆಡಿಎಸ್ ಶಾಸಕರು ಇವರೇ..!?

13 Oct 2018 1:56 PM |
6221 Report

ಈಗಾಗಲೆ ದೋಸ್ತಿ ಸರ್ಕಾರದಿಂದ ಶಿಕ್ಷಣ ಸಚಿವರಾದ ಎನ್.ಮಹೇಶ್ ರಾಜೀನಾಮೆಯನ್ನು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಒಂದು ಸ್ಥಾನ ತೆರವಾಗಿದೆ. ಜೆಡಿಎಸ್ ಶಾಸಕರು ಈ ಸ್ಥಾನವನ್ನು ಪಡೆಯಲು ಆಗಲೆ ಲಾಬಿ ಕೆಲಸವನ್ನು ಪ್ರಾರಂಭಿಸಿದೆ.

ಸಚಿವ ಸಂಪುಟ ವಿಸ್ತರಣೆಗೆ ಜೆಡಿಎಸ್’ನಿಂದ ಈ ಕೆಳಗಿನ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿವೆ.

ಬಸವರಾಜ ಹೊರಟ್ಟಿ

ಕೆ.ಗೋಪಾಲಯ್ಯ

ಡಾ.ಕೆ.ಅನ್ನದಾನಿ

ಎಚ್.ಕೆ.ಕುಮಾರಸ್ವಾಮಿ

ಬಿ.ಎಂ.ಫಾರೂಕ್

Edited By

hdk fans

Reported By

hdk fans

Comments