ಬಿಜೆಪಿ ತೊರೆದು ಜೆಡಿಎಸ್ ಸೇರ್ತಾರಾ ಈ ಪ್ರಭಾವಿ ಶಾಸಕ..!!
ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಉದ್ಘಾಟನೆಯ ಸಮಾರಂಭದ ನಂತರ ಬಿಜೆಪಿ ನಾಯಕರು ದಸರಾ ಬಹಿಸ್ಕರಿಸಿದರು, ಆದರೆ ಗುಂಡ್ಲುಪೇಟೆ ಶಾಸಕ ಮಾತ್ರ ಎಲ್ಲ ಸಮಾರಂಭಗಳಲ್ಲೂ ಭಾಗಿಯಾಗಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ನಾಡ ದೊರೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಜೊತೆ ಗುಂಡ್ಲುಪೇಟೆ ಶಾಸಕ ನಿರಂಜನ್ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ., ಬಿಜೆಪಿಯಾ ಮುಖಂಡರು ದಸರಾ ಬಹಿಸ್ಕರಿಸಿದರೂ ಕೂಡ ನಿರಂಜನ್ ಮಾತ್ರ ವೇದಿಕೆ ಹಂಚಿಕೊಳ್ಳುತ್ತಿರುವುದೇ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ, ಎಚ್ ಡಿ ಕುಮಾರಸ್ವಾಮಿ ಯವರು ಆಪರೇಷನ್ ಜೆಡಿಎಸ್ ಗೆ ಈ ಬಿಜೆಪಿಯ ಶಾಸಕ ಸಾಥ್ ಕೊಡಲಿದ್ದಾರಾ ಎಂಬ ಅನುಮಾನಗಳು ಮೂಡಿವೆ.
Comments