ಕಾಂಗ್ರೆಸ್ ಮುಖಂಡರಿಗೆ ಜಿಟಿ ದೇವೇಗೌಡ ಟಾಂಗ್
ಕಾಂಗ್ರೆಸ್ ಮುಖಂಡರು ದಸರಾ ಮಹೋತ್ಸವದಿಂದ ದೂರ ಉಳಿಯುತಿದ್ದರೆ ಎಂಬುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ರವರು ತಮ್ಮ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
ನಾನು ಶಾಸಕನಾಗಿದ್ದಾಗ ಅಹ್ವಾನ ಪತ್ರಿಕೆ ಸ್ವೀಕರಿಸಿ ನಮ್ಮೂರ ಹಬ್ಬ ಎಂದು ಬರುತ್ತಿದೆ. ಕಾಂಗ್ರೆಸ್ ಮುಖಂಡರಿಗೆಲ್ಲ ಅಹ್ವಾನ ಪತ್ರಿಕೆ ನೀಡಿ ಆಹ್ವಾನಿಸಲಾಗಿದೆ ಕಾರ್ಯಕ್ರಮಕ್ಕೆ ಬರದಿದ್ದರೆ ನಾವೇನೇಮಾಡುವುದು ಎಂದು ಖಾರವಾಗಿ ಜೆ ಕೆ ಮೈದಾನದ ಎಂಎಂಸಿ ಹಳೆ ವಿದ್ಯಾರ್ಥಿಗಳ ಸಭಾಗಣದ ರೈತರ ದಸರಾ ಸಮಾರಂಭದಲ್ಲಿ ಹೇಳಿದ್ದಾರೆ.
Comments