ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದ ಎಚ್ ಡಿಕೆ..!!
ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಮಾಡಲು ಮುಂದೆ ಬಂದರೆ ಅದಕ್ಕೆ ಬ್ಯಾಂಕುಗಳು ಅಸಹಕಾರ ದೋರಣೆಗೆ ಬಿಜೆಪಿ ಕಾರಣ ಎಂದು ಸಿ ಎಂ ಎಚ್ ಡಿ ಕುಮಾರಸ್ವಾಮಿ ಆಪಾದಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಣ ಪಾವತಿಸಲು ರಾಜ್ಯಸರ್ಕಾರ ಸಿದ್ಧವಿದ್ದವು ಬ್ಯಾಂಕುಗಳು ಸಾಲ ಪಡೆದ ರೈತರು ಮಾಹಿತಿಯನ್ನು ಕೊಡುತ್ತಿಲ್ಲ ಬ್ಯಾಂಕ್ ಗಾಲ ಧೋರಣೆಹಿಂದೆ ರಾಜಕಾರಣ ಅಡಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನವೆಂಬರ್ 1 ರಿಂದ ರೈತರ ಸಾಲ ಮರುಪಾವತಿ ಮಾಡಲು ಸರಕಾರಕ್ಕೆ ರೈತರ ಮಾಹಿತಿಯನ್ನು ಬ್ಯಾಂಕ್ ಗಳು ಕೊಡುತೇವೆ ಎಂದು ಹೇಳಿದು ಇನ್ನು ಕೂಡ ಮಾಹಿತಿಯನ್ನು ಕೊಡಲು ಹಿಂದೇಟು ಹಾಕುತ್ತಿರುವುದು ರಾಜಕೀಯವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು. ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರದ ಅಡಿಯಲ್ಲಿ ಬರುವುದರಿಂದ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸಾಲ ಪಡೆದಿರುವ ರೈತರ ಮಾಹಿತಿಯನ್ನು ಬಿಜೆಪಿ ಯವರು ತರಿಸಿಕೊಟ್ಟರೆ ನಾನು ಬಿಜೆಪಿ ನಾಯಕರಿಗೆ ಅಭಾರಿಯಾಗಿರುತೇನೆ ಎಂದರು.
Comments