ಶ್ರೀ ಶಿರಡಿ ಸಾಯಿಬಾಬ ನೂರನೇ ಮಹಾ ಸಮಾಧಿ ದಿನ ಅಕ್ಟೋಬರ್ 19, 2018 ಶುಕ್ರವಾರ

11 Oct 2018 10:11 AM |
581 Report

ಸಾಯಿಬಾಬ ಸಮಾಧಿ ತೆಗೆದುಕೊಂಡು ಇದೇ ಅಕ್ಟೋಬರ್ 19 ಕ್ಕೆ ನೂರು ವರ್ಷ ತುಂಬಲಿದೆ, ಇದರ ಅಂಗವಾಗಿ ದೊಡ್ಡಬಳ್ಳಾಪುರ ನಗರದ ರಂಗಪ್ಪ ಸರ್ಕಲ್ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ ವತಿಯಿಂದ ದಿನಾಂಕ 19-10-2018 ರ ಶುಕ್ರವಾರ ವಿಜಯದಶಮಿಯಂದು ವಿಶೇಷ ಪೂಜೆ,ಅಲಂಕಾರ ಮತ್ತು ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ, ಎಲ್ಲ ಭಕ್ತಾದಿಗಳು ಅಂದು ಸಾಯಿಬಾಬ ಮಂದಿರಕ್ಕೆ ಆಗಮಿಸಿ ದರ್ಶನ ಪಡೆದುಕೊಳ್ಳಲು ವಿನಂತಿಸಲಾಗಿದೆ.

Edited By

Ramesh

Reported By

Ramesh

Comments