ದಸರಾ ವೇದಿಕೆಯಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಪ್ರತಾಪ್ ಸಿಂಹ ಮನವಿ..!
ನಾಡಹಬ್ಬ ದಸರಾ ಸಂಭ್ರಮದ ನಡುವೆ ಪ್ರತಾಪ್ ಸಿಂಹ ಮಾನ್ಯ ಮುಖ್ಯಮಂತ್ರಿಯಯಾದ ಎಚ್ ಡಿ ಕುಮಾರಸ್ವಾಮಿಯವರನ್ನು ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಯದೂವಂಶದ ದೊರೆಗಳನ್ನು 38 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ನಿಮ್ಮ ಕಾಲದಲ್ಲಾದರೂ ಕೈಬಿಡುವಂತೆ ಸಂಸದ ಪ್ರತಾಪ್ ಸಿಂಹರವರು ಎಚ್ ಡಿ ಕುಮಾರಸ್ವಾಮಿಯನ್ನು ಮನವಿ ಮಾಡಿಕೊಂಡಿದ್ದರೆ. ದಸರಾ ವೇದಿಕೆಯಲ್ಲೇ ಸಿ ಎಂ ಎಚ್ ಡಿ ಕೆ ಗೆ ಪ್ರತಾಪ್ ಸಿಂಹ ಮನವಿ.ಇದಕ್ಕೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿಯಾಗಲಿ ಅಥವಾ ಶಾಸಕರಾಗಲಿ ಯಾರು ಕೂಡ ಇದರ ಬಗ್ಗೆ ಪ್ರತಿಕ್ರಿಯಸಿಲ್ಲ.
Comments