ಜಿಂಕೆಬಚ್ಚಳ್ಳಿಯಲ್ಲಿ ಗೋ ಪೂಜೆ, ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ







ದಿನಾಂಕ 07-10-2018 ರ ಭಾನುವಾರ ದೊಡ್ಡಬಳ್ಳಾಪುರ ತಾಲ್ಲೂಕು ನಮೋ ಸೇನೆ, ತಾಲ್ಲೂಕು ಬಿಜೆಪಿ, ದೊ.ತಾ. ಮಹಿಳಾ ಮೋರ್ಚ ಮತ್ತು ವೈದ್ಯಕೀಯ ಪ್ರಕೋಷ್ಠ ಸಹಯೋಗದೊಂದಿಗೆ ದೊ.ತಾಲೂಕಿನ ಜಿಂಕೆಬಚ್ಚಳ್ಳಿ ಗ್ರಾಮದಲ್ಲಿ ಗೋ ಪೂಜೆ, ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು, ವೈದ್ಯಕೀಯ ತಪಾಸಣಾ ಶಿಬಿರವನ್ನು ಮಜರಾಹೊಸಳ್ಳಿ ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿ ಕೆಂಪಣ್ಣ ಉದ್ಘಾಟಿಸಿದರು, ನಗರಸಭಾ ಸದಸ್ಯ ಮುದ್ದಪ್ಪ, ಬಾಜಪ ನಗರ ಅಧ್ಯಕ್ಷ ಕೆ.ಹೆಚ್.ರಂಗರಾಜು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು.
ಮಹಿಳಾ ತಜ್ಞೆ ಡಾ. ಇಂದಿರಾ, ದಂತ ವೈದ್ಯೆ ಡಾ.ಅಂಬಿಕ, ಬಾಜಪ ಮಹಿಳಾ ವೈದ್ಯಕೀಯ ಪ್ರಕೋಷ್ಠ ರಾಜ್ಯ ಸದಸ್ಯೆ ಡಾ.ಪದ್ಮ, ಜನರಲ್ ಮೆಡಿಸನ್ ವಿಭಾಗದ ಡಾ. ಅರುಣ್, ಡಾ.ರಮ್ಯಾ, ಆಗಮಿಸಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ವತ್ಸಲ, ನಗರ ಅದ್ಯಕ್ಷೆ ಗಿರಿಜ, ದಾಕ್ಷಾಯಿಣಿ, ವೀಣ, ಸುಜಾತ,ರತ್ನಮ್ಮ, ನಮೋ ಸೇನೆಯ ಕೆಂಪೇಗೌಡ, ಅಜಯ್, ಶಿವು ಇಂದ್ರಿಯ, ಎಲ್.ಐ.ಸಿ.ಮಂಜು, ರಾಮಸ್ವಾಮಿ, ಗಂಗರಾಜು, ಸುರೇಶ, ಶಿವಕುಮಾರ್, ಮುನೇಗೌಡ, ಚರಣ್, ಹರಿಪ್ರಸಾದ್, ಆನಂದ [ಚಿಲ್ಟಾ] ಜಿಂಕೆಬಚ್ಚಳ್ಳಿ ಗ್ರಾಮಸ್ಥರು ಆಗಮಿಸಿದ್ದರು.
Comments