ಹಾಲಿ ಮತ್ತು ಮಾಜಿ ಮಖ್ಯಮಂತ್ರಿಗಳ ನಡುವೆ ಬಿಗ್ ಫೈಟ್...!!
2013 ರಲ್ಲಿ ನಡೆದ ವಿಧಾನ ಸಭೆ ಚುನಾವಣೆ ಸಮಯದಲ್ಲಿ ಮೈಸೂರಿನಲ್ಲಿ ನಡೆದ ಗಲಾಟೆಯ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಮಗ ರಾಕೇಶ್ ವಿರುದ್ಧ ದೂರು ದಾಖಲಾಗಿತ್ತು.
ಸಿದ್ದರಾಮಯ್ಯನವರು ಗೆದ್ದು ಮುಖ್ಯಮಂತ್ರಿಯಾದ ನಂತರ ಆ ಅಧಿಕಾರಿಯನ್ನ ವರ್ಗಾವಣೆ ಮಾಡಲಾಗಿತ್ತು. ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾದ ನಂತರ ಅದೇ ಅಧಿಕಾರಿಯನ್ನು ಎಸಿಪಿ ಯಾಗಿ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ, ಆ ಅಧಿಕಾರಿಗೆ ಕಳೆದ ವಾರವಷ್ಟೇ ಸಂಘಟನೆಯೊಂದರಿಂದ್ದ ಸನ್ಮಾನ ಮಾಡಲಾಗಿತ್ತು, ಇದನ್ನು ನೋಡಿದ್ದ ಸಿದ್ದರಾಮಯ್ಯನವರು ಪರಮೇಶ್ವರನ್ನು ತರಾಟೆಗೆ ತೆಗೆದುಕೊಂಡ್ದಿದರು, ಆ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಎಚ್ ಡಿ ಕೆ ಯವರ ಬಳಿ ಬಂದು ಕೇಳಿದ್ದರು ಇದನ್ನು ನಿರಾಕರಿಸಿದ ಕುಮಾರಸ್ವಾಮಿ ಪರಮೇಶ್ವರರನ್ನು ವಾಪಾಸ್ ಕಳಿಸಿದ್ದು ಇದರಿಂದ ಮಾಜಿ ಮತ್ತು ಹಾಲಿಗಳ ನಡುವೆ ಬಿಗ್ಗ್ ಫೈಟ್ ಶುರುವಾಗಿದೆ.
Comments