ಹಿಂದೂ ಜಾಗರಣ ವೇದಿಕೆ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದಿಂದ ಮಾಕಳಿ ದುರ್ಗದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಅಕ್ಟೋಬರ್ 2 ಗಾಂಧಿ ಜಯಂತಿ ಪ್ರಯುಕ್ತ ಇಂದು ಗಾಂಧೀಜಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛತಾಹಿ ಸೇವ ಕಾರ್ಯದಲ್ಲಿ ಬೆಳಿಗ್ಗೆ ದೊಡ್ಡಬಳ್ಳಾಪುರ ತಾಲ್ಲೂಕು ಹಿಂದೂ ಜಾಗರಣ ವೇದಿಕೆ ಘಟಕದವತಿಯಿಂದ ಮಾಕಳಿ ದುರ್ಗ ಮತ್ತು ಬೆಟ್ಟದ ಮೇಲಿರುವ ದೇವಸ್ಥಾನ, ಕಲ್ಯಾಣಿಗಳನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಲ್ಲೂಕಿನ ಕಾರ್ಯಕರ್ತರು ಹಾಗೂ ಪರಿಸರವಾದಿಗಳು ಭಾಗವಹಿಸಿ ಮಾಕಳಿ ದುರ್ಗವನ್ನು ಸ್ವಚ್ಛಗೊಳಿಸಿದರು,
Comments