ಎಂಟನೇ ಏಷ್ಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಷಿಪ್ ನಲ್ಲಿ ಗಾನಶ್ರೀಗೆ ಚಿನ್ನದ ಪದಕ






ಕೇರಳದ ತಿರುವಂತಪುರದಲ್ಲಿರುವ ಜಿಮ್ಮಿ ಜಾರ್ಜ್ ಇಂಡೋರ್ ಸ್ಟೇಡಿಯಂನಲ್ಲಿ ಸೆಪ್ಟಂಬರ್ 27 ರಿಂದ 30 ರವರೆಗೆ ನಡೆದ ಎಂಟನೇ ಏಷ್ಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಷಿಪ್ ನಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಅಂತರಾಷ್ಟ್ರೀಯ ಯೋಗಪಟು ಗಾನಶ್ರೀ ಗೌಡ 14 ರಿಂದ 17 ವರ್ಷದ ಜೂನಿಯರ್ ಗ್ರೂಪ್ ಹೆಣ್ಣುಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡು ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ದೊಡ್ಡಬಳ್ಳಾಪುರದ ಹೆಮ್ಮೆಯ ಹುಡುಗಿಗೆ ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
Comments