2019-20 ನೇ ಸಾಲಿಗೆ ನವೋದಯ ವಿದ್ಯಾಲಯದ ಆರನೇ ತರಗತಿಯ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ

29 Sep 2018 7:23 AM |
8469 Report

ದೊಡ್ಡಬಳ್ಳಾಪುರ ತಾಲ್ಲೂಕಿನ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರ ಗಮನಕ್ಕೆ, 2019-20 ನೇ ಸಾಲಿಗೆ ಆರನೇ ತರಗತಿಯ ವ್ಯಾಸಂಗಕ್ಕೆ ನವೋದಯ ವಿದ್ಯಾಲಯದಲ್ಲಿ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ದಿನಾಂಕ 1-10-2018 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ, ನವೋದಯ ವಿದ್ಯಾಲಯಕ್ಕೆ ತಮ್ಮ ಮಕ್ಕಳನ್ನು ಸೇರಿಸಲಿಚ್ಚಿಸುವ ಪೋಷಕರು ಅಕ್ಟೋಬರ್ 1 ರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು, ಅರ್ಜಿ ಸಲ್ಲಿಕೆ ಮುಕ್ತಾಯ ದಿನಾಂಕ 30-11-2018. ಪ್ರವೇಶ ಪರೀಕ್ಷೆ ದಿನಾಂಕ 30-3-2019 ರಂದು ನಡೆಯಲಿದೆ. ಆಸಕ್ತ ಪೋಷಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು. ಅರ್ಜಿ ಸಲ್ಲಿಕೆ ಪ್ರಾರಂಭ 1-10-2018 ಅರ್ಜಿ ಸಲ್ಲಿಕೆ ಮುಕ್ತಾಯ 30-11-2018 ಪ್ರವೇಶ ಪರೀಕ್ಷೆ 30-3-2019

Edited By

Ramesh

Reported By

Ramesh

Comments