ಜೆಡಿಎಸ್ ಗೆ ಮತ ನೀಡಲು ಸಿದ್ದವಾಗಿದ ಬಿಜೆಪಿ ಯ ಈ 5 ಶಾಸಕರು..! ಎಚ್’ಡಿಕೆ ಅಸ್ತ್ರಕ್ಕೆ ಬೆಚ್ಚಿಬಿದ್ದ ಬಿ.ಎಸ್.ವೈ..!!

ನಂಬರ್ ಗೇಮ್ ನಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಬಿಜೆಪಿ ಸದ್ಯದ ಶಾಸಕರ ಸಂಖ್ಯಾಬಲ 104.ಪರಿಷತ್ ಗೆ ಅಭ್ಯರ್ಥಿ ಆಯ್ಕೆ ಆಗಲು 112 ಸದಸ್ಯರ ಮತ ಬೇಕಾಗಿದೆ. ಹೆಚ್ಚುವರಿ 8 ಶಾಸಕರ ಮತಗಳು ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ವಿಫಲವಾಗಿದೆ.
ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ನಂಬರ್ ಗೇಮ್ ನಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು. ಇದೀಗ ಚುನಾವಣಾ ಕಣದಿಂದ ಸರಿಯಲು ನಿರ್ಧರಿಸಿದೆ. ಸದ್ಯ 104 ಶಾಸಕರನ್ನು ಬಿಜೆಪಿ ಹೊಂದಿದೆ. ಪರಿಷತ್ ಅಭ್ಯರ್ಥಿ ಆಯ್ಕೆ ಆಗಲು 112 ಸದಸ್ಯರ ಮತ ಬೇಕಾಗಿದೆ. ಹೆಚ್ಚುವರಿ 8 ಶಾಸಕರನ್ನು ಹೊಂದಿಸಲು ಬಿಜೆಪಿ ವಿಫಲವಾಗಿದೆ. ಹೀಗಾಗಿ ಪರಿಷತ್ ಉಪಚುನಾವಣೆ ಕಣದಿಂದ ಹಿಂದೆ ಸರಿಯಲು ಬಿಜೆಪಿ ತೀರ್ಮಾನಿಸಿದೆ. ಐವರು ಶಾಸಕರು ಅಡ್ಡಮತದಾನಕ್ಕೆ ಸಿದ್ಧವಾಗಿದ್ದರು. ಬಿಜೆಪಿ ಶಾಸರನ್ನು ಸೆಳೆಯಲು ಮುಖ್ಯಮಂತ್ರಿ ಮುಂದಾಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ದಿಗ್ಬ್ರಮೆಗೊಂಡಿದ್ದಾರೆ. ಸಿಎಂ ಎಚ್.ಡಿ ಕುಮಾರಸ್ವಾಮಿಯವರ ಜೆಡಿಎಸ್ ಅಭ್ಯರ್ಥಿಗೆ ಮತನೀಡಲು ಸಜ್ಜಾಗಿದ್ದರು ಬೆಳಗಾವಿ ಜಿಲ್ಲೆಯ ಐವರು ಬಿಜೆಪಿ ಶಾಸಕರು…
Comments