ಶಿಕ್ಷಕರ ದಿನಾಚರಣೆ,ಉಚಿತ ಶೈಕ್ಷಣಿಕ ಕಿಟ್,ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಲಯನ್ಸ್ ಕ್ಲಬ್ ಹಾಗೂ ದೊಡ್ಡಬಳ್ಳಾಪುರ ಲಯನ್ಸ್ ಚಾರಿಟಿಸ್ ಟ್ರಸ್ಟ್ ವತಿಯಿಂದ

25 Sep 2018 9:29 AM |
382 Report

ನಗರದ ಪ್ರತಿಷ್ಠಿತ ಸಂಸ್ಥೆ ಲಯನ್ಸ್ ಕ್ಲಬ್ ನಲ್ಲಿ ನಾಳೆ ಸಂಜೆ 6.3೦ ಕ್ಕೆ ಶಿಕ್ಷಕರ ದಿನಾಚರಣೆ,ಉಚಿತ ಶೈಕ್ಷಣಿಕ ಕಿಟ್,ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಕಾರ್ಯಕ್ರಮದ ಉದ್ಘಾಟನೆ, ಮಾಡಿ ಶೈಕ್ಷಣಿಕ ಕಿಟ್ ವಿತರಿಸುವರು, ಲಯನ್ ಯಧಿಷ್ಠರ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವರು,ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಬಿ. ಹಂದಿಮನೆ ವಿದ್ಯಾರ್ಥಿವೇತನ ವಿತರಣೆ ಮಾಡುವರು, ಲಯನ್ ಆರ್.ಅಮರನಾಥ್ ಪ್ರತಿಭಾ ಪುರಸ್ಕಾರ ಸಡೆಸಿಕೊಡಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ವಿ.ಪ್ರಭುಸ್ವಾಮಿ ವಹಿಸುವರು. ಕಾರ್ಯದರ್ಶಿ ಲಯನ್ ಎಂ.ಆರ್.ಶ್ರೀನಿವಾಸ್, ಖಜಾಂಚಿ ಡಾ.ಹುಲಿಕಲ್ ನಟರಾಜ್, ಸಹಕಾರ್ಯದರ್ಶಿ ಕವಿತಾ ರಾಜಶೇಖರ್, ಮತ್ತಿತರ ಪದಾಧಿಕಾರಿಗಳು ಹಾಜರಿರುತ್ತಾರೆ.

Edited By

Ramesh

Reported By

Ramesh

Comments