ಬಜರಂಗದಳ,ವಿಶ್ವ ಹಿಂದೂಪತಿಷತ್ ಕಾರ್ಯಕರ್ತರಿಂದ ಸ್ವಚ್ಚತಾ ಕಾರ್ಯಕ್ರಮ
ನಗರದ ಟಿ.ಬಿ.ವೃತ್ತದಲ್ಲಿರುವ ತಾಯಿ-ಮಗು ಆಸ್ಪತ್ರೆ ಆವರಣವನ್ನು ಸ್ವಚ್ಚತೆ ಮಾಡುವುದರ ಮೂಲಕ ಇಂದು ಪ್ರಧಾನ ಮಂತ್ರಿಗಳ ಸ್ಚಚ್ಚತಾಹಿ ಸೇವ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮತ್ತು ಪದಾಧಿಕಾರುಗಳು ತಮ್ಮ ಸೇವೆ ಸಲ್ಲಿಸಿದರು, ನಂತರ ಆಸ್ಪತ್ರೆಯಲ್ಲಿ ಹಣ್ಣು, ಬಿಸ್ಕತ್ ಮತ್ತು ಬ್ರೆಡ್ ಹಂಚಲಾಯಿತು, ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯ ಕೆ.ಹೆಚ್.ವೆಂಕಟರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್, ವೆಂಕಟೇಶ್, ಲೋಕೇಶ್, ಆಗಮಿಸಿದ್ದರು. ಕಾರ್ಯಕರ್ತರಾದ ಮನು, ವಿಜಯ್, ಗಿರೀಶ್, ಶಿವು, ಅರ್ಜುನ್,ಶ್ರೀಕಾಂತ್, ಮದು ಬೇಗಲಿ ಭಾಗವಹಿಸಿದ್ದರು.
Comments