ಬನ್ನಿಮಂಗಲಕ್ಕೆ ಪಾದಯಾತ್ರೆ.. ನೀವೂ ಬನ್ನಿ ನಿಮ್ಮ ಸ್ನೇಹಿತರನ್ನೂ ಕರೆತನ್ನಿ

ಭಾದ್ರಪದ ಮಾಸದ ಪ್ರಯುಕ್ತ ದಿನಾಂಕ 23/09/2018 ರಂದು ಭಾನುವಾರ ಬೆಳಗ್ಗೆ 7-30ಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಸರ್ಕಲ್ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯದಿಂದ ಹೊರಟು ದೇವನಹಳ್ಳಿ ತಾಲ್ಲೂಕಿನ ಬನ್ನಿಮಂಗಲದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ವರೆಗಿನ ಪಾದಯಾತ್ರೆಯನ್ನು ಪರಮಪೂಜ್ಯ ಪರಶಿವದಾಸ ಗುರೂಜಿಗಳ ಸಾರಥ್ಯದಲ್ಲಿ ಆಯೋಜಿಸಲಾಗಿದೆ, ನೀವು, ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ, ಆಯಸ್ಸು, ಆನಂದ ಹೆಚ್ಚಿಸಿಕೊಳ್ಳುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. ಪಾದಯಾತ್ರೆ ಮುಗಿದ ಬಳಿಕ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ. ಪರಶಿವದಾಸ್ ಗುರೂಜಿ 9611396482
Comments