ಅಜಾತ ಶತ್ರುವಿಗೆ ಕಾವ್ಯ ನಮನ
ದೊಡ್ಡಬಳ್ಳಾಪುರ ತಾಲ್ಲೂಕಿನ ನಮೋ ಸೇನೆ ಹಾಗೂ ಶ್ರೀ ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿ ಸಮಿತಿ ವತಿಯಿಂದ ಭಾರತ ದೇಶದ ರಾಜಕೀಯ ಧೃವತಾರೆ, ಕವಿ ಅಟಲ್ ಬಿಹಾರಿ ವಾಜಪೇಯಿ ಯವರ ವ್ಯಕ್ತಿತ್ವಕ್ಕೆ ಕಾವ್ಯರೂಪದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ದಿನಾಂಕ 21-9-2018 ರ ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ನಗರದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿರುವ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಲಾಗಿದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಕಂಡಂತೆ ವಾಜಪೇಯಿ ಕುರಿತು ರಚಿಸಿದ ಕಾವ್ಯವನ್ನು ವಾಚಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕೆಂಪೇಗೌಡ- 9886685458 ಶ್ರೀಮತಿ ವತ್ಸಲ- 8095064864
Comments