ಬಿಜೆಪಿ ಯಾ 10 ಶಾಸಕರು ಜೆಡಿಎಸ್ ಸಂಪರ್ಕದಲ್ಲಿ..!!
ಮೈಸೂರಿನ ಸಚಿವರಾದ ಸ ರಾ ಮಹೇಶ್ ರವರು ಬಿಜೆಪಿಯಾ ವಿರುದ್ಧ ಮಾತನಾಡಿ ನಾನು ಕೂಡ 20 ವರ್ಷಗಳ ಕಾಲ ಬಿಜೆಪಿಯಲ್ಲಿ ಇದವನ್ನು ನನಗು ಬಿಜೆಪಿ ರಾಜಕಾರಣ ಮಾಡಲು ಬರುತ್ತದೆ ಎಂದು ಗುಡುಗಿದರು.
ಬಿಜೆಪಿಯಾ 10 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ ನಮಗೂ ಕೂಡ ರಾಜಕೀಯ ಮಾಡಲು ಬರುತ್ತದೆ, ಬಿಜೆಪಿ ಯವರು ಹಣದ ಆಮಿಷ ತೋರಿಸಿ ಸರಕಾರವನ್ನು ಅಸ್ಥಿರಗೊಳಿಸಲ್ಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳು ವ್ಯರ್ಥ. ಬಿಜೆಪಿ ಯವರು ಏನೇ ಮಾಡಿದರು ನಾವು ಸುಮ್ಮನೆ ನೋಡಿಕ್ಕೊಂದು ಕುಳಿತಿರುವುದಿಲ್ಲ ಜೆಡಿಎಸ್ ಶಕ್ತಿ ಏನು ಎಂಬುದನ್ನು ನಾವು ತೋರಿಸುತೇವೆ ಎಂದು ಬಿಜೆಪಿಯಾ ವಿರುದ್ಧ ಹರಿಹಾಯ್ದರು.
Comments