ಬಿಜೆಪಿ ಶಾಸಕರ ರಾಜೀನಾಮೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಎಚ್ ಡಿ ಕುಮಾರಸ್ವಾಮಿ..!
ಜಾರಕಿಹೋಳಿ ಮತ್ತು ಸಹೋದರರು ಬಿಜೆಪಿ ಹೋಗುತ್ತಾರೆ ಇದರಿಂದ ಸಮಿಸ್ತ್ರ ಸರ್ಕಾರ ಬೀಳುತ್ತದೆ ಎಂಬುದು ಎಲ್ಲ ಉಹಾಪೋಹಾ ಕೆಲ ದಿನ ಕಾಯಿರಿ ಬಿಜೆಪಿಯಲ್ಲಿರುವ 5 ಶಾಸಕರು ಅವರಾಗಿಯೇ ರಾಜೀನಾಮೆ ಕೊಡುತ್ತಾರೆ ಎಂದು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.
ಜಾರಕಿಹೋಳಿ ಮತ್ತು ಅವರ ಸಹೋದರರು ಬಿಜೆಪಿ ಗೆ ಹೋಗುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಎಚ್ ಡಿ ಕುಮಾರಸ್ವಾಮಿ ಅದೆಲ್ಲ ಬರಿ ಉಹಾಪೋಹಾ. ಕಾಂಗ್ರೆಸ್ ಮತ್ತು ಜೆಡಿಎಸ್ 5 ವರ್ಷ ಸಂಪೂರ್ಣ ಅಧಿಕಾರ ನಡೆಸುತದ್ದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ, ಎಂದು ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ಧವೇ ಗರಂ ಆದರು, ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಆಪರೇಶನ್ ಕಮಲ್ಲಕ್ಕೆ ಮುಂದಾದರೆ, ನಮಗೂ ಕೂಡ ಆಪರೇಷನ್ ದಾರಿ ತಿಳಿದಿದೆ, ನಾವೇನು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ, ಸ್ವಲ್ಪ ದಿನ ಕಾಯಿರಿ ಎಲ್ಲವು ನಿಮಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.
Comments