Report Abuse
Are you sure you want to report this news ? Please tell us why ?
ಎಲೇರಾಂಪುರ ಮಠದ ಹನುಮಂತನಾಥಸ್ವಾಮೀಜಿಯಿಂದ ಆಶೀರ್ವಾದ

10 Sep 2018 7:42 PM |
1534
Report
ಕೊರಟಗೆರೆ ತಾಲೂಕಿನ ಎಲೆರಾಂಪುರಲ್ಲಿರುವ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥಸ್ವಾಜೀಯವರಿಂದ ತುಮಕೂರು ನಗರಪಾಲಿಕೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಗಿರಿಜಾ ಧನ್ಯಕುಮಾರ್ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನ್ಯಕುಮಾರ್, ಕಾರ್ಯದರ್ಶಿ ಶ್ರೀಧರ್, ಮಹಿಳಾ ಘಟಕ ಅಧ್ಯಕ್ಷೆ ರಾಧ ಇದ್ದರು.
Comments