ಡಿ ಕೆ ಶಿವಕುಮಾರ್ ಬೆನ್ನಿಗೆ ನಿಂತ ಎಚ್ ಡಿ ದೇವೇಗೌಡ..!!

ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಡಿ ಕೆ ಶಿವಕುಮಾರ್ ಅವರನ್ನು ಬಚಾವ್ ಮಾಡಲು ಎಚ್ ಡಿ ದೇವೇಗೌಡರು ಮುಂದಾಗಿದ್ದಾರೆ ಎಂಬ ಅನುಮಾನ ಎಲ್ಲಡೆ ಮೂಡಿದೆ.
ಕೊಡಗು ಸಂತ್ರಸ್ತರ ಪರಿಹಾರದ ಬಗ್ಗೆ ಮಾತನಾಡಲು ಇಂದು ಪ್ರಧಾನಿಯನ್ನು ಭೇಟಿ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್. ಡಿ ಕೆ ಶಿವಕುಮಾರ್ ಅವರ ವಿರುದ್ಧ ಇಡಿಯಿಂದ ಇಸಿಐಆರ್ ದಾಖಲಾಗುವ ಸಾಧ್ಯತೆ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸುತರ ಎಂಬ ಕುತೂಹಲ ಮೂಡುತಿದ್ದೆ. ಡಿ ಕೆ ಶಿವಕುಮಾರ ಅವರು ಸಮಿಸ್ತ್ರ ಸರ್ಕಾರ ವನ್ನು ನೋಡಿಕೊಂಡಿರುವುದರಲ್ಲಿ ಮಖ್ಯಪಾತ್ರ ವಹಿಸುತಿದ್ದರೆ. ಒಂದು ವೇಳೆ ಅವರ ಬಂಧನವಾದರೆ ಆಪರೇಷನ್ ಕಮಲಾ ಮಾಡಲು ಸುಲಭವಾಗುವ ಸಾಧ್ಯತೆ ಹೆಚ್ಚಿದ್ದು ಅವರನ್ನು ಬಚಾವ್ ಮಾಡಲು ಎಚ್ ಡಿ ಡಿ ಮಧ್ಯ ಪ್ರವೇಶಿಸುವ ಸಾಧ್ಯತೆ ಕಂಡುಬರುತ್ತಿದೆ.
Comments