ಡಿ ಕೆ ಶಿವಕುಮಾರ್ ಗೆ ಎಚ್ ಡಿ ಕುಮಾರಸ್ವಾಮಿ ಏನಂತ ಸಲಹೆ ಕೊಟ್ಟರು ಗೊತ್ತಾ..!?
ಸಚಿವ ಡಿ ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಬ್ರದರ್ಸ್ ನಡುವೆ ಮುನಿಸು ವಿಚಾರವಾಗಿ ಎಚ್ ಡಿ ಕುಮಾರಸ್ವಾಮಿ ಮಧ್ಯಪ್ರವೇಶ ಮಾಡಿ ಡಿ ಕೆ ಶಿವಕುಮಾರ್ ಗೆ ಸಲಹೆ ನೀಡಿದ್ದಾರೆ.
ನನ್ನ ಮಾತು ಕೇಳಿ.. ಎಲ್ಲ ಸರಿಹೋಗುತ್ತೆ, ಕೂಲ್ ಆಗಿರಿ ಬ್ರದರ್ ಎಂದು ಸಿ ಎಂ, ಬೆಳಗಾವಿ ವಿಚಾರವಾಗಿ ರಬ್ ಮಾಡ್ಕೊಳ್ಳಕ್ಕೆ ಹೋಗಬೇಡಿ ಯಾರು ಏನೇಅಂದರು ಸ್ವಲ್ಪ ಸಮಾಧಾನದಿಂದ ಇರಿ ಬ್ರದರ್, ಎಲ್ಲವು ಸರಿ ಹೋಗುತ್ತದೆ, ಸರಕಾರವು ಸೇಫ್ ಆಗಿರುತ್ತದೆ, ಯಾರೋ ಕೆಲವರು ಸರಕಾರವನ್ನು ಕೆಡವಲು ಪಿತೂರಿ ಮಾಡುತಿದ್ದರೆ ಅದಕ್ಕೆ ನಿಮ್ಮನೆ ಹೊಣೆ ಮಾಡುತ್ತಾರೆ, ಅದಕ್ಕೆ ಈ ವಿಷಯದಲ್ಲಿ ನೀವು ಸಮಾಧಾನದಿಂದ ಇರಿ, ಎಲ್ಲವು ಸರಿ ಹೋಗುತ್ತದೆ ಎಂದು ಸಲಹೆ ನೀಡಿದ್ದಾರೆ, ಈ ಮಾತನ್ನು ಕೇಳಿದ ಡಿ ಕೆ ಶಿ ಸಂಧಾನದಿಂದ ಇರುವ ರೀತಿ ಕೇಳಿ ಬರುತ್ತಿದೆ.
Comments