ಸಮ್ಮಿಶ್ರ ಸರ್ಕಾರದ ಬೆನ್ನಿಗೆನಿಂತ ಡಿ ಕೆ ಸಿ ಮತ್ತು ದಿನೇಶ್ ಗುಡೂರಾವ್..!!

ಸಮಿಶ್ರ ಸರ್ಕಾರದಲ್ಲಿ ಯಾವುದೇ ಒಳ ಜಗಳವಿಲ್ಲ ಬಿಜೆಪಿ ಯವರು ಸರ್ಕಾರ ಬೀಳುತ್ತದೆ ಎಂಬ ಹಗಲು ಕನಸು ಕಾಣುತ್ತಿದೆ ಎಂದು ಕಿಡಿ ಕಾರಿದ್ದಾರೆ , ಯಾವುದೇ ಕಾರಣಕ್ಕೂ ಈ ಸರ್ಕಾರ ಬೀಳುವುದಿಲ್ಲ ಐದು ವರ್ಷ ಪೂರೈಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಮಾತನಾಡಿ ಶಾಸಕರನ್ನು ಅವರ ಕ್ಷೇತ್ರದಲ್ಲಿ ಫ್ರೀ ಬಿಡಬೇಕು, ಯಾರು ಕೂಡ ಸಮಿಶ್ರ ಸರಕಾರದಲ್ಲಿ ಅಸಮಾಧಾನ ಹೊಂದಿಲ್ಲ ಈ ಸರ್ಕಾರ 5 ವರ್ಷ ಪೂರ್ತಿಗೊಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments