ಪ್ರಧಾನ ಮಂತ್ರಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಅಟಲ್ ಬಿಹಾರಿ ವಾಜಪೇಯಿ ಕಪ್ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

05 Sep 2018 3:17 PM |
523 Report

ಶ್ರೀ ನರೇಂದ್ರ ದಾಮೋದರ ದಾಸ್ ಮೋದಿ ಅಭಿಮಾನಿಗಳ ಸಂಘ [ರಿ.] ಕೆರೆಬಾಗಿಲು, ದೊಡ್ಡಬಳ್ಳಾಪುರ. ಇವರ ವತಿಯಿಂದ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗಳನ್ನು ದಿನಾಂಕ 16-9-2018 ಭಾನುವಾರ ಮತ್ತು 17-9-2018 ಸೋಮವಾರದಂದು ದಿ.ಅಟಲ್ ಬಿಹಾರಿ ವಾಜಪೇಯಿ, ದಿ.ಸಾಹಸಸಿಂಹ ಡಾ.ವಿಷ್ಣುವರ್ಧನ್, ದಿ.ಶ್ರೀಮಾನ್ ಮುನಿಯಪ್ಪ, ಹಾಗೂ ದಿ.ಶೇಖರ್ ಗೌಡ ಇವರ ಸವಿ ನೆನೆಪಿಗಾಗಿ ಕೆರೆಬಾಗಿಲು, ವೆಂಕಟೇಶ್ವರ ಸಾಮಿಲ್ ಪಕ್ಕ, ಟ್ಯಾಂಕ್ ರಸ್ತೆ, ದೊಡ್ಡಬಳ್ಳಾಪುರ ಇಲ್ಲಿ ಆಯೋಜಿಸಲಾಗಿದೆ. ಪ್ರತೀ ತಂಡಕ್ಕೆ ಪ್ರವೇಶ ಶುಲ್ಕ ರೂ.300/- ಮಾತ್ರ. ಪ್ರಥಮ ಬಹುಮಾನ ರೂ.25,000/- ದ್ವಿತೀಯ ಬಹುಮಾನ ರೂ. 20,000/- ತೃತೀಯ ಬಹುಮಾನ ರೂ. 10,000/- ಚತುರ್ಥ ಬಹುಮಾನ ರೂ. 10,000/- ಇದರೊಂದಿಗೆ ಉತ್ತಮ ದಾಳಿಗಾರ,ಹಿಡಿತಗಾರ ಮತ್ತು ಸರಣಿ ಸರ್ವೋತ್ತಮ ವಿಶೇಷ ಬಹುಮಾನ ಇರುತ್ತದೆ. ಆಸಕ್ತರು ಸಂಪರ್ಕಿಸಿ: ರಾಮು 9036190415 ರವಿ 9538110019 ಭಕ್ತ 8147334257 ನರೇಂದ್ರ 9731576598 ಗುರು 9880503622

Edited By

Ramesh

Reported By

Ramesh

Comments