ವ್ಯವಸಾಯಕ್ಕೆ ಉತ್ತೇಜನ ನೀಡಲು ಸಿ ಎಂ ಮತ್ತೊಂದು ಕಾರ್ಯಕ್ರಮ..!
ಮಾನ್ಯ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಯವರು ಮಂಡ್ಯದಲ್ಲಿ ಭತ್ತ ನಾಟಿ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದವು ಅದೇ ರೀತಿ ಉತ್ತರಕರ್ನಾಟಕದಲ್ಲಿ ಮತೋಂದ್ದು ಕಾರ್ಯಕ್ರಮ ನಡೆಸಲು ಎಚ್ ಡಿ ಕೆ ಮುಂದಾಗಿದ್ದಾರೆ.
ಉತ್ತರಕರ್ನಾಟಕದಲ್ಲಿ ರೈತರ ಜೊತೆ 'ಸುಗ್ಗಿ ಹಬ್ಬ' ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ, ರೈತರು ಬೆಳೆದ ಮುಂಗಾರು ಬೆಲೆ ರಾಶಿ ಕಣದಲ್ಲಿ ರೈತರ ಜೊತೆ ಸುಗ್ಗಿ ಆಚರಿಸಲು ಮುಂದಾಗಿದ್ದಾರೆ, ಇದರಿಂದ ಎಚ್ ಡಿ ಕುಮಾರಸ್ವಾಮಿ ಯವರು ಮೈಸೂರು ಭಾಗಕ್ಕೆ ಸೀಮಿತ ಎಂದು ಏಳುವ ವಿರೋಧ ಪಕ್ಷಕ್ಕೆ ಟಾಂಗ್ ನೀಡಲು ಮುಂದಾಗಿದೆ.
Comments